ಕ್ವಾರೆಂಟೈನನಲ್ಲಿದ್ದ ಜನರ ಎದುರೆ ಇಬ್ಬರು ತಾಲೂಕಾ ಕಂದಾಯ ಅಧಿಕಾರಿಗಳ ಜಗಳ | ನೋಡಿ ಮುಂದೆನು ಆಯ್ತು

0

ಕ್ವಾರೈಂಟನ್ ಕೆಂದ್ರದಲ್ಲಿ ಅಧಿಕಾರಿಗಳ ಕಸಬರಿಗೆ ಜಗಳ | ರಾಯಬಾಗ ವರದಿ

ಜಗತ್ತಿನ ತುಂಬ ಕೊರಾನಾ ವೈರಸದಿಂದ ಜನ ಇತ್ತ ಸರಿಯಾಗಿ ಔಷದಿ, ಆಸ್ಪತ್ರೆಯಲ್ಲಿ ಬೇಡ್ ಸಿಗದೆ ಪರದಾಡುತ್ತಾ ಸಾವಿಗೆ ತುತ್ತಾಗುತಿದ್ದಾರೆ

ಆದರೆ ಕೇವಲ ಕಸಬರಿಗೆಗಾಗಿ ಕ್ವಾರೈಂಟನಲ್ಲಿ ಇಬ್ಬರು ತಾಲೂಕಾ ಅಧಿಕಾರಿಗಳು ಅದು ಒಬ್ಬ ತಹಸಿಲ್ದಾರ ಎದುರಿಗೆ ಜಗಳವಾಡುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ,

ರಾಯಬಾಗ ತಾಲೂಕಿನ ಕೊವಿಡ್ -19 ಕೆಂದ್ರವಾದ ನಾಗರಾಳದ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ರಾಯಬಾಗ ತಹಸಿಲ್ದಾರ ಎನ್,ಬಿ,ಗೆಜ್ಜಿ ಇವರ ಎದುರೆ ರಾಯಬಾಗ ಕಂದಾಯ ನೀರಿಕ್ಷಕ ಸಸಾಲಟ್ಟಿ ಇವರು ಕೇವಲ ಕಸಬರಿಗಾಗಿ ಒಬ್ಬರಿಗೊಬ್ಬರು ಎಕವಚನದಲ್ಲಿ ಬೈದಾಡುತ್ತಾ ಜಗಳವಾಡುತ್ತಿದ್ದರೆ,

ಕ್ವಾರೆಂಟೈನನಲ್ಲಿದ್ದ ಜನರು ಇವರ ಜಗಳ ನೋಡಿ ಇವರೇನಾ ರಾಯಬಾಗ ತಾಲೂಕಾ ಆಡಳಿತ ನಡೆಸುತ್ತಾರೆ ಎಂಬ ಸಂಶಯ ವ್ಯಕ್ತಪಡಿಸುತಿದ್ದಾರೆ.

ತುಕಾರಾಮ ಮದಾಳೆ

LEAVE A REPLY

Please enter your comment!
Please enter your name here