ಗಮನಿಸಿ ನೀವು ಸಮಾಜದಲ್ಲಿ ಯಾವುದಾದರೂ ಅನ್ಯಾಯ ಅಕ್ರಮ ಮೋಸ ವಂಚನೆ ಒಳಗಾಗಿದ್ದರೆ

0

ಗಮನಿಸಿ ನೀವು ಸಮಾಜದಲ್ಲಿ ಯಾವುದಾದರೂ ಅನ್ಯಾಯ ಆಕ್ರಮ ಮೋಸ ವಂಚನೆ ಒಳಗಾಗಿದ್ದರೆ ಸಮಾಜಘಾತಕ ಶಕ್ತಿಗಳ ಸರ್ಕಾರಿ ಅಧಿಕಾರಿಗಳಿಂದ ಕಚೇರಿಗಳಿಂದ ಪುಡಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಹೊಂದಿದ್ದರೆ ನೀವು ಯಾರಿಗೂ ಹೆದರುವುದು ಸಾಚಿ ಟಿವಿ ನಿಮ್ಮ ಸಮಸ್ಯೆಗಳ ನಮ್ಮ ಟಿವಿಯಲ್ಲಿ ಪ್ರಸಾರ ಮಾಡಲಾಗುವುದು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ದಾಖಲೆಯೊಂದಿಗೆ ಸಂಪೂರ್ಣ ಮಾಹಿತಿಯೊಂದಿಗೆ ನಮ್ಮ ಆಫೀಸಿಗೆ ಭೇಟಿ ನೀಡಬೇಕು

ಸಾಚಿ ಟಿವಿ ವರದಿಗಾರರೇ ಯಾರಾದರೂ ತಮ್ಮ ಬಳಿ ಬಂದು ಬೆದರಿಕೆಯೊಡ್ಡಿ ಹಣ ವಸೂಲಿ ಮುಂದಾದಲ್ಲಿ ನಮ್ಮ ಟಿವಿ ಹೆಸರು ಹೇಳಿಕೊಂಡು ಬಂದಲ್ಲಿ ಹಣ ವಸೂಲಿ ಮಾಡುತ್ತಿದ್ದರೆ ನಮ್ಮ ಸಂಸ್ಥೆಗೆ ಕೂಡಲ ಸಂಪರ್ಕಿಸಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಅಥವಾ ನಮ್ಮ ನಂಬರಿಗೆ ಸಂಪರ್ಕ ಮಾಡಬೇಕು
ಜವಾಬ್ದಾರಿ ಆಗಲ್ಲ

ನನಗೂ ಒಂದು ವೇಳೆ ಕಂಡುಬಂದ ನಮ್ಮ ಸಂಸ್ಥೆಗೆ ಸಂಪರ್ಕಿಸಬಹುದು

ಇದೇ ರೀತಿ ಹಣ ನೀಡಬಾರದು ಒಂದು ವೇಳೆ ನೀಡಿದರೆ ನಮ್ಮ ಸಂಸ್ಥೆ ಜವಾಬ್ದಾರಿ ಆಗಲ್ಲ

ನಮ್ಮ ಸಾಚಿ ಟಿವಿ ವರದಿಗಾರರೊಬ್ಬರು ಕಾನೂನುಬಾಹಿರ ಚಟುವಟಿಕೆ ಮಾಡಿದರೆ ನಮ್ಮ ಸಂಸ್ಥೆಗೆ ಸಂಪರ್ಕಿಸಬಹುದು

www.sachitv.com

www.kannada.sachitv.com

9901620971 / 6362638299 / 9844313494 /

WHATSAPP 8884492653 / 8762579608

 

LEAVE A REPLY

Please enter your comment!
Please enter your name here