ಗಾಂಧೀಜಯಂತಿ ಮೂರ್ತಿ ಮಾಲಾರ್ಪಣೆ ಮಾಡಿ ಕರ್ನಾಟಕ ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಸಸಿಗಳನ್ನು ವಿತರಣೆ ಮಾಡಲಾಯಿತು

0

ಪತ್ರಿಕಾ ಪ್ರಕಟಣೆ ಗಾಗಿ ಗಾಂಧಿ ಜಯಂತಿ ನಿಮಿತ್ತವಾಗಿ ಹುಬ್ಬಳ್ಳಿಯ ಕೆಎಂಸಿ ಆವರಣದಲ್ಲಿ ಇರುವ ಗಾಂಧೀಜಯಂತಿ ಮೂರ್ತಿ ಮಾಲಾರ್ಪಣೆ ಮಾಡಿ ಕರ್ನಾಟಕ ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಸಸಿಗಳನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಬಸವರಾಜ್ ಹೊರಟ್ಟಿ ಅವರು ಎನ್ಎಚ್ ಕೊಂಡರೆಡ್ಡಿ ಅವರು ಸಿದ್ದಣ್ಣ ತೇಜಿ ರಾಜಣ್ಣ ಕೊರವಿ ಸಾಧಿಕ್ ಹಕಿಂ ಬಾಬಾಜಾನ್ ಮುಧೋಳ ಆಂಜನೇಯ ಪೂಜಾರಿ ರಾಹುಲ್ ಹಿರೇಮಠ ಹಾಗೂ ಇತರೆ ಜನ ಸೇರಿ ಸಸಿಗಳನ್ನು ವಿತರಣೆ ಮಾಡಲಾಯಿತು

LEAVE A REPLY

Please enter your comment!
Please enter your name here