ಗುಳೇದಗುಡ್ಡದಲ್ಲಿ ಸಿದ್ಧರಾಮಯ್ಯನವರಿಗಾಗಿ ವಿಶೇಷ ಪೂಜೆ ಮಾಡಿಸಿದ ಅಭಿಮಾನಿಗಳು…!

0

ಇಂದು ಗುಳೇದಗುಡ್ಡದಲ್ಲಿ ನಮ್ಮ ಬಾದಾಮಿ ಶಾಸಕರು, ಹಾಗೂ ವಿರೋಧ ಪಕ್ಷದ ನಾಯಕರು, ನೆಚ್ಚಿನ ನಾಯಕರಾದ #ಶ್ರೀ_ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದರಿಂದ ಆದಷ್ಟು ಬೇಗ ಅವರು ಸಂಪೂರ್ಣ #ಗುಣಮುಖರಾಗಿ ನಾಡಿನ ಜನರ ಸೇವೆಗೆ ಮರಳಲಿ ಎಂದು ಗುಳೇದಗುಡ್ಡ ಪ್ರತಿಷ್ಠಿತ ದೇವಾಲಯವಾದ
#ಜಗದೀಶ್ ಮಂದಿರದಲ್ಲಿ ತಾಲೂಕಿನ ಮುಖಂಡರು ವಿಶೇಷ #ಪೂಜೆ, ಪ್ರಾರ್ಥನೆ ಮಾಡಿದರು..ಈ ಸಂಧರ್ಭದಲ್ಲಿ ಶ್ರೀ ಹೊಳೆಬಸು ಶೆಟ್ಟರ್ .ರಾಜು ಜವಳಿ,ಸಂಜಯ್ ಬರಗುಂಡಿ,ಅಡಿವೆಪ್ಪ ತಾಂಡೂರ,ಈಶ್ವರಪ್ಪ ರಾಜನಾಳ,ನಾಗಪ್ಪ ಗೌಡರ,ವಾಯ್.ಆರ್.ಹೆಬ್ಬಳ್ಳಿ,ಪ್ರಕಾಶ ಮೇಟಿ,ಮಾಗುಂಡಪ್ಪ ದಂಡಿನ,ಚಿದಾನಂದ ಕಾಟವಾ,ಹನಮಂತಸಾ ಕಾಟವಾ,ರಮೇಶ ಅಗಸಿಮನಿ,ಜಮೀರ ಮೌಲ್ವಿ,ಚಂದ್ರು ಪಟ್ಟಣಶೆಟ್ಟಿ, ಗಣೇಶ ಹೆಗಡಿ,ಶ್ರೀ ನಿವಾಸ ಇನಾಣಿ,ಪ್ರವೀಣ ಪವಾರ,ದಾಮು ಮಾಲಪಾಣಿ,ಗೋಪಾಲ ಬಟ್ಟಡ,ಶಂಕರ ರಂಜಣಗಿ,ಶಿವನಯ್ಯ ಮಳ್ಳಿಮಠ,ನೂರಂದಪ್ಪ ಮದ್ದಾನಿ,ಬಾಬು ಬೊಂಬಲೇಕರ,ಹನಮಂತಗೌಡ ಗೌಡರ,ವಿನಾಯಕ ಕಂಠಿ,ಡಾಃ ಹಳ್ಳಿ,
ಸಾಗರ ಕೊಣ್ಣೂರ,ಪ್ರಕಾಶ ರೋಜಿ
ಮತ್ತು ಪುರಸಭೆ ಸದಸ್ಯರಾದ ಶ್ಯಾಮ ಮೇಡಿ,ವಿಠ್ಠಲ ಕಾವಡೆ,
ಅಂಬು ಕವಡಿಮಟ್ಟಿ, ವಿನೋದ ಮದ್ದಾನಿ,ಯಲ್ಲಪ್ಪ ಮನ್ನಿಕಟ್ಟಿ,
ಹಾಗೂ ಪಕ್ಷದ ಹಿರಿಯ ಮುಂಖಡರು ಹಾಗೂ ಕಾರ್ಯಕತರು ಮತ್ತು ಎಲ್ಲಾ ಸಿದ್ದರಾಮಯ್ಯ ಅವರ ಅಭಿಮಾನಿಗಳು ಜೊತೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here