ಗ್ರಾಮಸ್ಥರ ಗೋಳು ಕೇಳೋ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಮಾತಿಗೆ ಡೋಂಟ್ ಕೇರ್

0

ಗ್ರಾಮಸ್ಥರ ಗೋಳು ಕೇಳೋ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಮಾತಿಗೆ ಡೋಂಟ್ ಕೇರ್

ಪಂಚಾಯಿತಿ ಅಧಿಕಾರಿ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮೂಡನಹಳ್ಳಿ ಗ್ರಾಮದ ಜನರನ್ನು ಕಾಪಾಡೋ ಜನಾಯಕ ಮತ್ತು ಅಧಿಕಾರಿಗಳು ಯಾರು ಎಂದು ಗ್ರಾಮಸ್ಥರ ಗೋಳು

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೋಕು ಅಕ್ಕಿಹೆಬ್ಬಾಳು ಹೋಬಳಿ ಮೂಡನಹಳ್ಳಿ ಗ್ರಾಮಸ್ಥರ ಗೋಳು

ಅದೆಷ್ಟು ಬಾರಿ ಏಳಿದರು ಗ್ರಾಮದ ಕಡೆ ಮುಖ. ಮಾಡದ ಪಂಚಾಯಿತಿ ಪಿಡಿಒ

ಪಂಚಾಯಿತಿಯಿಂದ ಗ್ರಾಮಸ್ಥರಿಗೆಲ್ಲ ಮಲೇರಿಯಾ ಬಾಗ್ಯ

ಕೊರೋನಾ ಬಂದರೆ ಪರವಾಗಿಲ್ಲ ಆದರೆ ದಯವಿಟ್ಟು ಸೊಳ್ಳೆ ಇಂದ ನಮ್ಮನ್ನು ರಕ್ಷಣೆ ಮಾಡಿ ಎಂದು ಗ್ರಾಮಸ್ಥರಿಂದ ಅಧಿಕಾರಿಗಳಲ್ಲಿ ಕೈ ಮುಗಿದು ಮನವಿ

ವರದಿ ಪೃಥ್ವಿ ಕಿಕ್ಕೇರಿ  ಮಂಡ್ಯ

LEAVE A REPLY

Please enter your comment!
Please enter your name here