ಚಾಲಕನ ನಿತಂತ್ರಣ ತಪ್ಪಿದ ಇನೋವ INOVA ಕಾರ್ ಪಲ್ಟಿ

0

ಚಿಕ್ಕಮಗಳೂರು

ಮೂಡಿಗೆರೆ

ಚಾಲಕನ ನಿತಂತ್ರಣ ತಪ್ಪಿದ ಇನೋವ INOVA ಕಾರ್ ಪಲ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿಂದ ಚಿಕ್ಕಮಗಳೂರು ಗೆ ಬರುತ್ತಿದ್ದ ವೇಳೆ ಕೊಟ್ಟಿಗೆಹಾರ ದ ದರ್ಬಾರ್ ಹೋಟೆಲ್ ಬಳಿ ಇನೋವ ಕಾರ್ ಪಲ್ಟಿ

ಪಲ್ಟಿ ಹೊಡೆದ ರಭಸಕ್ಕೆ ಎದುಗಡೆ ಯ ಚಕ್ರ ಬಸ್ಟ್

ಕಾರಿನಲ್ಲಿದ್ದ ಎಂಟು ಜನರು ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ದ ಅಜಾದ್ ನಗರದಲ್ಲಿ ನಡೆದ ಘಟನೆ

 

LEAVE A REPLY

Please enter your comment!
Please enter your name here