ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಪರಗೌಡ್ರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ!!ಕಮಲಾ ಗಡದ ಸ್ತ್ರೀ ರೋಗ ತಜ್ಞರು ಬರುವುದಿಲ್ಲ ಅವರಿಗೆ definition ಮೇಲೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ದಿನ ಸೇವೆ ಮಾಡಲು ಅನುಮತಿ ನೀಡಿದ್ದರು ಇದುವೆರೆಗೆ ಆಸ್ಪತ್ರೆಗೆ ಬರುವುದಿಲ್ಲ ಇದರಿಂದ ಗರ್ಭಿನಿಯರಿಗೆ ತುಂಬಾ ತೊಂದರೆ ಉಂತಾಗುತ್ತಿದೆ,ಮತ್ತು ಡಾ!! ಗಡದ ಮರವಳಿಕೇ (ಭೂಲ ) ಕೊಡುವ ವೈದ್ಯರು ಸಹ ಬರುವುದಿಲ್ಲಾ,ಹೀಗಾಗಿ ಬಡ ಗರ್ಭಿಣಿಯರಿ ತುಂಬಾ ತೊಂದರೆಗಳು ಆಗುತ್ತಿವೆ,ಮತ್ತು ಆಸ್ಪತ್ರೆಯಲ್ಲಿ oxygen ಕೊರತೆ ಇರುವುದರಿಂದ ನಿಮುನಿಯಾ ಪುಪ್ಪಸ ತೊಂದರೆ ಹೃದಯ ತೊಂದರೆ ಇರುವ ರೊಗಿಗಳು ಜಿವಹಾನಿಗೊಳ್ಳುತ್ತಿದ್ದಾರೆ,ಆದ್ದರಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ oxygen plants ಒದಗಿಸಬೇಕು,ಮತ್ತು ಚಿಕ್ಕೋಡಿ ತಾಲ್ಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಬರುವ ರೊಗಿಗಳೀಗೆ ಚಿಕಿತ್ಸೆ ಮಾಡಬೇಕು ಈ ಎಲ್ಲಾ ಸಮಸ್ಸೆಗಳಿಗೆ ತಕ್ಷಣ ಸರ್ಕಾರದವರು ಮುಂದಾಗಬೆಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಪರಗೌಡ್ರು ತಾಲ್ಲೂಕು ಆರೊಗ್ಯ ಅಧಿಕಾರಿಗಳ ಮೂಲಕ ಆರೊಗ್ಯ ಸಚಿವರು ಬಿ ಶ್ರೀರಮಲು ಇವರಿಗೆ ಮನವಿ ಸಲ್ಲಿಸಿದರು
ತಾಲ್ಲೂಕು ಆರೊಗ್ಯ ಅಧಿಕಾರಿ ಡಾಕ್ಟರ,ಶಿಂಧೆ