” ಜನತೆಗೆ ಎಂದಿಗೂ ಹಸಿವೆಯಿಂದ ಬಳಲಲು ಬಿಡದಿರುವ ಪ್ರತಿಜ್ಞೆ”

0

ಗಳತಗಾ
” ಜನತೆಗೆ ಎಂದಿಗೂ ಹಸಿವೆಯಿಂದ ಬಳಲಲು ಬಿಡದಿರುವ ಪ್ರತಿಜ್ಞೆ”

ಉಚಿತವಾಗಿ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ನನ್ನ ಯಾವುದೇ ಪ್ರಜೆಯೂ ಹಸಿವೆಯಿಂದಿರದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ನಾನರಿತಿದ್ದೇನೆ!

ಹೀಗಾಗಿಯೇ ಗಳತಗಾ ಗ್ರಾಮದಲ್ಲಿ ಶ್ರೀ ಬೀರೇಶ್ವರ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ ನಿ. ಇದರ ನೂತನ ನ್ಯಾಯಬೆಲೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ನೆರವೇರಿಸಿ, ರೇಶನ್ ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಬನ್ನೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಸಂಚಾಲಕರಾದ ಶ್ರೀ ಮಾಳಪ್ಪಾ ಪಿಸೂತ್ರೆ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮಂಜುನಾಥ ಹಿರವೆ, ಶ್ರೀ ಆನಂದ ಗಿಂಡೆ, ಶ್ರೀ ರಾಮಗೌಂಡ ಪಾಟೀಲ, ಶ್ರೀ ಶಿವಾನಂದ್ ಗಿಂಡೆ, ಶ್ರೀ ಮಿಥುನ ಪಾಟೀಲ, ಶ್ರೀ ಅಲಗೌಡ ಪಾಟೀಲ, ಶ್ರೀ ಬಾಬಾಸಾಹೇಬ ಇಂಗಳೆ, ಶ್ರೀ ಭರತ ನಸಲಾಪುರೆ, ಶ್ರೀ ರಮೇಶ್ ಮಗದುಮ, ಶ್ರೀ ಲಕ್ಷ್ಮಣ ಶಿಪ್ಪೂರೆ, ಶ್ರೀ ಅಪ್ಪಸಾಹೇಬ ಹಿರವೆ, ಶ್ರೀ ಸಿದ್ದು ಹಿರವೆ, ಸಂಘದ ಸಂಚಾಲಕರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

निपाणी
लोकांनी कधीही उपाशी राहू नये यासाठी कटिबद्ध आहे!

खाद्यपदार्थांचे विनामूल्य वितरण करण्याबाबत माझ्या कोणत्याही नागरिक उपाशी राहू नये यासाठी देखभाल करणे माझी जबाबदारी आहे!

यासाठी गळतगा गावात श्री बीरेश्वर मेंढी संगोपन व लोकर उत्पादन सहकारी संस्था नी. गळतगा या संस्थेच्या नवीन रेशन वितरण केंद्राचे चिक्कोडी लोकसभेचे खासदार माननीय श्री अण्णासाहेब जोल्ले जी आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी उद्घाटन करून, सत्कार स्वीकारले व रेशन वाटप करून, कार्यक्रमास उद्देशुन संबोधित केले.

यावेळी ग्राम पंचायती अध्यक्ष श्री श्रीकांत बन्ने, हालसिद्धनाथ साखर कारखान्याचे संचालक श्री माळप्पा पिसूत्रे, श्री. मंजुनाथ हिरवे, श्री.अनंदा गिंडे, श्री रामगौंड पाटील, श्री शिवानंद गिंडे, श्री मिथुन पाटील, श्री अलगौड पाटील, श्री बाबासाहेब इंगळे, श्री भरत नसलापूरे, श्री रमेश मगदूम, श्री लक्ष्मण शिप्पूरे, श्री आप्पासाहेब हिरवे, श्री सिद्दु हिरवे, संस्थेचे संचालक, सदस्य व ग्रामस्थ उपस्थित होते.

LEAVE A REPLY

Please enter your comment!
Please enter your name here