ಜನಧ್ವನಿ ಸೇವಾ ಟ್ರಸ್ಟ್ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಹೆಮ್ಮೆ ಪಡ್ತಿರಾ…!

0

ಜನಧ್ವನಿ ಸೇವಾ ಟ್ರಸ್ಟ್(ರಿ) ತುಂಬಾ ನೋವಾಗುವ ವಿಷಯ😢😢 ಈ ವ್ಯಕ್ತಿಯ ಹೆಸರು ಗುಡ್ಡು ಚಿಕ್ಕ ವಯಸ್ಸಿನಲ್ಲಿ ಮಾನಸಿಕವಾಗಿ ನೊಂದು ರಸ್ತೆಯಲ್ಲಿ ಇರುತ್ತರೆ ಇವರನ್ನು ಹತ್ತು ತಿಂಗಳ ಹಿಂದೆ ಆಶ್ರಮಕ್ಕೆ ಸೇರಿಸಿ ಮತ್ತು ಒಂದು ತಿಂಗಳಿಂದ ಜನಧ್ವನಿ ಸೇವಾ ಟ್ರಸ್ಟ್ ವೃದ್ಧಾಶ್ರಮದಲ್ಲಿ ನೋಡು ಕೊಳ್ಳುತ್ತಿದ್ದೇವೆ…..🙏ಜನಧ್ವನಿ ಸೇವಾ ಟ್ರಸ್ಟ್ ಕೆಲಸಗಳಲ್ಲಿ ಕೈಜೋಡಿಸುತ್ತಿರುವ ಎಲ್ಲರಿಗೂ ದೇವರು ಆಯಸ್ಸು ಆರೋಗ್ಯ ಐಶ್ವರ್ಯ ಎಲ್ಲವನ್ನೂ ಕೊಟ್ಟು ಅವರ ಕುಟುಂಬವನ್ನು ಚೆನ್ನಾಗಿಟ್ಟಿರಲಿ ❤ ಧನ್ಯವಾದಗಳು….

LEAVE A REPLY

Please enter your comment!
Please enter your name here