ಜನೋಪಯೋಗಕ್ಕಾಗಿ ನೂತನ 43 ನೇ ಶಾಖೆ!

0

ಮುರಗೋಡ
ಜನೋಪಯೋಗಕ್ಕಾಗಿ ನೂತನ 43 ನೇ ಶಾಖೆ!

ಇಂದು ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆಯಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಇದರ 43 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಶ್ರೀ ಮಹಾಂತ ದುರದುಂಡೇಶ್ವರ ಮಠ ಮುರುಗೋಡದ ಶ್ರೀ ಮ.ನಿ.ಪ್ರ.ಸ್ವ. ನೀಲಕಂಠ ಮಹಾಸ್ವಾಮಿಗಳು, ಹಾಗೂ ಶ್ರೀ ಚಿದಂಬರೇಶ್ವರ ಮಠ ಕೆಂಗೇರಿ, ಮುರುಗೋಡ ಶ್ರೀ ದಿವಾಕರ ದೀಕ್ಷಿತ ಶಂಕರ್ ದೀಕ್ಷಿತ ಇನಾಮದಾರ ಪೀಠಧಿಕಾರಿಗಳ ದಿವ್ಯಸಾನಿಧ್ಯದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಬಸವರಾಜ ಬಂಡಿವಡ್ಡರ, ತಾಲೂಕು ಪಂಚಾಯತ ಸದಸ್ಯರಾದ ಶ್ರೀ ಸುರೇಶ್ ನಾಯಕ್ ಮುಕ್ತಿ ಮಠದ ಧರ್ಮದರ್ಶಿಗಳಾದ ಶ್ರೀ ಅಶೋಕ ಶೆಟ್ಟರ ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ಉಪಾಧ್ಯಕ್ಷರಾದ ಶ್ರೀ ಬಾಬು ಮಾಳಿ, ನಿರ್ದೇಶಕರಾದ ಶ್ರೀ ಕಲ್ಲಪ್ಪ ಜಾಧವ, ಸುರೇಶ ನಾಯಕ ಶ್ರೀ ಬಿ ಎಂ ಗೌಡತಿ, ಶ್ರೀ ಶಂಕರಯ್ಯ ಮಲ್ಲಯ್ಯನವರಮಠ,ಸಂಸ್ಥೆಯ ಪಧಾಧಿಕಾರಿಗಳಾದ ಶ್ರೀ ವಿಜಯ ಖಡಕಭಾವಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

मुरगोड
लोकांच्या उपयोगासाठी नवीन 43 वी शाखा!

आज बेळगाव जिल्हा सौंदत्ती तालुक्यातील मुरगोड गावात जोल्ले उद्योग समूहच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा शाखा मुरगोड 43व्या नवीन शाखेचे उद्घाटन व पूजा समारंभ श्री महांत दुरदुंडेश्र्वर मठ मुरगोडचे श्री म.नी.प्र. स्व नीलकंठ महास्वामीजी आणि श्री चिदंबरेश्वर मठ केंगेरी, मुरगोड श्री दिवाकर दीक्षित, शंकर दीक्षित इनामदार पिठाधीकारिंच्या दिव्य सानिध्यात आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी उद्घाटन केले.

यावेळी जिल्हा पंचायत सदस्य श्री बसवराज बंडीवड्डर तालुका पंचायत सदस्य श्री सुरेश नायक मुक्ती मठाचे धर्मदर्शी श्री अशोक शेट्टर, ज्योती संस्थेचे अध्यक्ष श्री चंद्रकांत खोत, उपाध्यक्ष श्री बाबु माळी, संचालक श्री कल्लाप्प जाधव, श्री बी एम गवती श्री शंकर मल्लय्यनवरमठ, संस्थेचे पदाधिकारी श्री विजय खडकभावी व ग्रामस्थ उपस्थित होते.

LEAVE A REPLY

Please enter your comment!
Please enter your name here