ಜಿ ಪಂ ಅನುಧಾನದಲ್ಲಿ ವಿಕಲಾಚೇತನರಿಗೆ ಬಿಡುಗಡೆಯಾದ ತ್ರಿಚಕ್ರದ ಮೋಟಾರು ಸೈಕಲನ್ನು ಇಂದು ಹಂತೂರು ಗ್ರಾಂ ಪಂ ಆವರಣ (ಅಂಗಡಿ ಗ್ರಾಮ)ದಲ್ಲಿ ಕಣಚೂರು ಗ್ರಾಮದ ಫಲಾನುಭವಿ ಹರೀಶದೇವಾಡಿಗ ರವರಿಗೆ ಜಿಲ್ಲಾ ಪಂ ಸದಸ್ಯರಾದ ಅಮಿತಾ ಮುತ್ತಪ್ಪನವರು ಕೀ ನೀಡುವ ಮೂಲಕ ವಿತರಿಸಿದರು.ಈ ಸಂಧರ್ಭದಲ್ಲಿ BJP ಹೋಬಳಿ ಅಧ್ಯಕ್ಷರಾದ ಕನ್ನೇಹಳ್ಳಿ ಭರತ್,ST ಮೋರ್ಚಾ ರಾಜ್ಯ ಘಟಕದ ಮುತ್ತಪ್ಪನವರು,ಗ್ರಾಂ ಪಂ ಮಾಜಿ ಸದಸ್ಯರಾದ ವಿನೋದ್ ಕಣಚೂರು,ಉಪೇಂದ್ರ ದೇವೃಂದ,ಮಂಜುನಾಥ್ ಹಂತೂರು,ಆದರ್ಶ ಕನ್ನೇಹಳ್ಳಿ,ನಿರ್ಮಲ,ಶಕುಂತಲಾ,ಹಂತೂರು ಸಹಕಾರಿ ಸಂಘದ ನಿರ್ದೇಶಕರಾದ ಪ್ರಸನ್ನ,ಸುರೇಶ್ ಕಣಚೂರು ಮತ್ತು ಕಣಚೂರು ರವಿ,ಪ್ರದೀಪ್,ಸಿದ್ದಯ್ಯ ಹಾಗೂ ಪಂ ಅ ಅಧಿಕಾರಿಗಳು,ಸಿಬ್ಬಂದಿವರ್ಗದವರು ಗ್ರಾಮಸ್ಥರು ಹಾಜರಿದ್ದರು.