ಸುಳ್ಯ ತಾಲೂಕಿನ ಉಬರಡ್ಕ ನಿವಾಸಿಯಾಗಿರುವ ನಾಗನಾಥನ್ (53ವರ್ಷ) ಇವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕಳೆದ ಜೂನ್ ತಿಂಗಳಲ್ಲಿ ಹ್ರದಯಾಘಾತ ಉಂಟಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಆ ಸಮಯದಲ್ಲಿ ಸಾಲ ಮಾಡಿ ಆಸ್ಪತ್ರೆ ಬಿಲ್ಲನ್ನು ಪಾವತಿಸಿ ನಂತರ ಕೆಲಸ ಮಾಡಲಾಗದೆ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು ಆದರೆ ವಿಧಿಯಾಟ 2/10/2020ರಂದು ರಾತ್ರಿ ಪುನಃ ತೀವ್ರತರದ ಅನಾರೋಗ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಆದರೆ ಆಸ್ಪತ್ರೆಯ ಖರ್ಚು ಭರಿಸಲಾಗದೆ ಅಸಹಾಯಕರಾಗಿ ದಾನಿಗಳಿಂದ ನೆರವನ್ನು ಬೇಡುತ್ತಿದ್ದಾರೆ
ಹನಿ ಗೂಡಿ ಹಳ್ಳ ಎಂಬಂತೆ ಸಹ್ರದಯ ಮಹನೀಯರಲ್ಲಿ ಧನ ಸಹಾಯವನ್ನು ಬೇಡುತ್ತಿರುವ ಈ ಬಡ ಕುಟುಂಬಕ್ಕೆ ನಮ್ಮಿಂದಾದ ನೆರವನ್ನು ನೀಡುವ ಮೂಲಕ ಈ ಅಸಹಾಯಕ ಕುಟುಂಬಕ್ಕೆ ನೆರವಾಗೋಣ ಬನ್ನಿ
ಆರ್ಥಿಕ ಸಹಾಯಕ್ಕಾಗಿ ಬ್ಯಾಂಕ್ ವ್ಯವಹಾರದ ಮಾಹಿತಿ
Name;JAYASHREE
Bank; state bank of india
A/c no;20285896737
IFSC Code;SBIN0010451
Branc;Sulya
ಹೆಚ್ಚಿನ ಮಾಹಿತಿಗಾಗಿ*
9844538354
ದಿನಾಂಕ 04/10/2020