ಜತ್ರಾಟ
“ಜ್ಞಾನದ ಹಸಿವನ್ನು ಹೊಂದಿರುವ ಬಡಮಕ್ಕಳಿಗೆ ಅತ್ಯುನ್ನತ ಶಿಕ್ಷಣ ವ್ಯವಸ್ಥೆ ನೀಡುವ ಗುರಿ”
ವಿದ್ಯಾರ್ಜನೆಯ ಕನಸಿಟ್ಟುಕೊಂಡು ಓದಲು ಹವಣಿಸುತ್ತಿರುವ ಬಡ ಮಕ್ಕಳಿಗೆ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಮೂಲಕ ದೇಶವು ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಸಾಧ್ಯ ಎಂಬುವುದು ನನ್ನ ಧೃಡ ವಿಶ್ವಾಸ!
ಈ ನಿಟ್ಟಿನಲ್ಲಿ ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜತ್ರಾಟ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆರೆಲ್ಲಾ ಸೇರಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
जत्राट
“ज्ञानाची भुक असलेल्या गरिब मुलांना सर्वोच्च शिक्षण व्यवस्था प्रदान करणे”
शिक्षणाचे स्वप्न पाहणाऱ्या गरीब मुलांचे उज्ज्वल भविष्य घडवून देण्याबाबत देश सर्वांगीण विकास साधू शकतो असा माझा ठाम विश्वास आहे!
या दरम्यान निपाणी मतदार संघाच्या व्याप्तीत येणाऱ्या जत्राट गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी (वहिनी) यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 11 लाख रुपयांचा निधीतून सरकारी उच्च प्राथमिक शाळेच्या वर्ग खोली कामकाजाला लोकप्रतिनिधी, गावातील प्रमुख, महिला सर्वांनी मिळून भूमिपूजन करून शुभारंभ केला.