ಜ್ಞಾನ ದೇಗುಲದಲ್ಲಿ ಅನೈತಿಕ ಚಟುವಟಿಕೆಗಳು :ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

0

ಜ್ಞಾನ ದೇವಗುಲದಲ್ಲಿ ಅನೈತಿಕ ಚಟುವಟಿಕೆಗಳು :ಕಣ್ಣುಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

ಕಂಪ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 9ನೇ ವಾಡ೯ ಶಾಲೆ ನಡೆಯುತ್ತಿತ್ತು ಆದರೆ ಅದ ಜಾಗವನ್ನು ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮಾಡಲಾಯಿತು ಆದರೆ ಒಂದು ವರ್ಷದ ಕಾಲ ಮಟ್ಟಿಗೆ ಕಾಲೇಜಿನ ತರಗತಿಗಳು ನಡೆದಸಿದರು ಆದರೆ ತಾಲೂಕು ಶಿಕ್ಷಣ ಕ್ಷೇತ್ರಣಾಧಿಗಳ ಕಾರ್ಯಲಯಾ ಮಾಡಬೇಕಂದು ಹೇಳಿದ್ದಾರೆ ಆದರೆ ಇಲ್ಲಿ ನಡೆಯುತ್ತಿರುವುದು ಅನೈತಿಕ ಚಟುವಟಿಕೆಗಳಿ ತಾಣವಾಗಿದೆ ಸಂಜೆ ಅದರೂ ಸಾಕು ಕುಡುಕರ ಹಾವಳಿ ಶಾಲೆ ಅನೋದು ಒಂದು ಜ್ಞಾನ ದೇವಗುಲ ಆ ಶಾಲೆ ಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ನೋಡದೇ ಆಗೆ ಸುಮ್ಮನೆ ಇರುವ ಅಧಿಕಾರಿಗಳ

ಸಾರ್ವಜನಿಕರು ಹೇಳಿದರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ

ಸಂಭಂದ ಪಟ್ಟ ಅಧಿಕಾರಿಗಳು
ಸೂಕ್ತ ಕ್ರಮಕೈಗೊಳ್ಳಬೇಕು
ಎಂದು ಸರಿಯಾದ ದಾರಿ ಕೂಡಾ ಇಲ್ಲ ಗ್ರಾಮಸ್ಥರ ಆಗ್ರಹ

ಇಗಾದರೂ ಅಧಿಕಾರಿಗಳು ಕಣ್ಣು ತೆರೆಯುತ್ತಾರ ಕಾದು ನೋಡಬೇಕಿದೆ?

_________

ಸ್ಲಗ್
ಸಂಜೆಯಾದರೆ ಸಾಕು ಕುಡುಕರ ಹಾವಳಿ

ಕಾಲೇಜ್ ಅನ್ನೋದು ಒಂದು ಜ್ಞಾನ ದೇಗುಲ

ಕಾಲೇಜಿನಲ್ಲಿ ಅನೈತಿಕ ಚಟುವಟಿಕೆಗಳು

ಕಾಲೇಜಿನ ಆವರಣದಲ್ಲಿ ಇಸ್ಪಿಟ್,ಮದ್ಯಪಾನ,ಧೂಮಪಾನ

ಕೆಲ ತಿಂಗಳುಗಳ ಹಿಂದೆ ಶಾಲೆಯಿಂದ ಕಾಲೇಜ್ ಅಗಿ ಮಾರ್ಪಟ್ಟಿತು

ಈಗ ಕಾಲೇಜಿನಿಂದ ಬೇರೆ ರೀತಿಯಲ್ಲಿ ಮಾರ್ಪಾಡಾಗುತ್ತಿದೆ

LEAVE A REPLY

Please enter your comment!
Please enter your name here