ಟಿಕೆಟ್ ರಹಿತ ಪ್ರಯಾಣಿಕರಿಂದ 561 ಕೋಟಿ ದಂಡ ವಸೂಲು!

0

ಸುಮಾರು ಒಂದು ಕೋಟಿ ಟಿಕೆಟ್ ರಹಿತ ಪ್ರಯಾಣಿಕರಿಂದ 561.73 ಕೋಟಿ ರೂ. ದಂಡ ವಸೂಲಿ ಮಾಡುವ ಮೂಲಕ ರೈಲ್ವೆ ಇಲಾಖೆ 2018-19ರಲ್ಲಿ ಒಟ್ಟಾರೆ ಆದಾಯದಲ್ಲಿ ಶೇ.6ರಷ್ಟು ಈ ಮೂಲಕ ಗಳಿಸಿದೆ.

ರೈಲ್ವೆ ಇಲಾಖೆ ಟಿಕೆಟ್ ರಹಿತ ಪ್ರಯಾಣಿಕರಿಂದ 1938 ಕೋಟಿ ರೂ. ಮೊತ್ತವನ್ನು 2106-17ರಲ್ಲಿ ಗಳಿಸಿದ್ದು ಇದುವರೆಗಿನ ದಾಖಲೆಯಾಗಿದೆ.

ಮಧ್ಯಪ್ರದೇಶದ ಚಂದ್ರಶೇಖರ್ ಗುಹಾರ್ ಸಲ್ಲಿಸಿದ ಆರ್ ಟಿಐ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಟಿಕೆಟ್ ಪ್ರಯಾಣಿಕರಿಂದ ದಂಡ ವಸೂಲಿಯಿಂದ ರೈಲ್ವೆ ಇಲಾಖೆಯ ಆದಾಯ ಕಳೆದ 4 ವರ್ಷಗಳಲ್ಲಿ ಶೇ.38ರಷ್ಟು ಏರಿಕೆಯಾಗಿದೆ.

LEAVE A REPLY

Please enter your comment!
Please enter your name here