ಡಿಕೆಶಿಯವರಿಂದ ಜನರಿಗೆ ಸಂದೇಶ…!

0

I had fever and have tested positive for the Corona Virus. I am doing well, but as a precaution have been hospitalized and am under the good care of doctors.

With your wishes and blessings, I will soon be back. I appeal to all those who came in contact with me to be cautious.

ನನಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಈಗ ಕೊರೋನಾ ಸೋಂಕು‌ ದೃಢಪಟ್ಟಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಮತ್ತು ಸಮರ್ಥ ಹಾಗೂ ತಜ್ಞ ವೈದ್ಯರ ಆರೈಕೆಯಲ್ಲಿದ್ದೇನೆ.

ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಶೀಘ್ರದಲ್ಲೇ ಗುಣಮುಖನಾಗಿ ಹಿಂತಿರುಗಲಿದ್ದು, ನನ್ನೊಂದಿಗೆ ಸಂಪರ್ಕಕದಲ್ಲಿದ್ದ ಎಲ್ಲರೂ ಜಾಗೃತರಾಗಿರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

DK SHIVA KUMAR

KPCC PRESIDENT

LEAVE A REPLY

Please enter your comment!
Please enter your name here