ಡಿಸಿಎಂ ಸವದಿ ಮುಂದಿನ ಮುಖ್ಯಮಂತ್ರಿ ‘ ಚಿತ್ರ ವೈರಲ್ | ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ವೈರಲ್ ಆಗಿದೆ

0

ಡಿಸಿಎಂ ಸವದಿ ಮುಂದಿನ ಮುಖ್ಯಮಂತ್ರಿ ‘ ಚಿತ್ರ ವೈರಲ್

ಅಥಣಿ : ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಎಂಬ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಕ್ಷಣಗಣನೆ , ಸವದಿ ಮುಂದಿನ ಸಿಎಂ ಆಗಲಿದ್ದಾರೆ ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ .

LEAVE A REPLY

Please enter your comment!
Please enter your name here