ಒಂದು ತಿಂಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ರಾಷ್ಟ್ರವ್ಯಾಪಿ ಹೋರಾಟದಎಚ್ಚರಿಕೆ
ಬೆಂಗಳೂರುಆಗಸ್ಟ್ 3, 2020:ಕೇಂದ್ರಸರಕಾರತೆರಿಗೆಯನ್ನುಹೆಚ್ಚಿಸಿಕೃತಕವಾಗಿಡೀಸೆಲ್ ದರವನ್ನುಹೆಚ್ಚಿಸಿರುವುದನ್ನುಕಡಿಮೆಮಾಡಲುಕ್ರಮಕೈಗೊಳ್ಳಬೇಕು. ಅಲ್ಲದೆ, ಡೀಸೆಲ್ ದರವನ್ನುಜಿಎಸ್‌ಟಿವ್ಯಾಪ್ತಿಗೆಒಳಪಡಿಸುವಂತೆಫೆಡರೇಷನ್ ಆಫ್ ಕರ್ನಾಟಕಲಾರಿಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದಬಿಚನ್ನಾರೆಡ್ಡಿಅವರುಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದುಪತ್ರಿಕಾಗೋಷ್ಠಿಯಲ್ಲಿಮಾತನಾಡಿದಅವರು, ದೇಶಾದ್ಯಂತಕರೋನಾಪರಿಸ್ಥಿತಿಇರುವುದರಿಂದಆರ್ಥಿಕಚಟುವಟಿಕೆಗಳುಸಂಪೂರ್ಣಏರುಪೇರಾಗಿದೆ. ಈ ಸಂಧರ್ಭದಲ್ಲಿನಮ್ಮಸರಕುಸಾಗಾಣೆವಾಹನಗಳವ್ಯವಹಾರವುಕುಂಠಿತಗೊಂಡಿದ್ದು, ಈ ಉದ್ದಿಮೆಯಲ್ಲಿಉಳಿಯುವುದೇಕಷ್ಟಕರವಾಗಿದೆ. ಇಂತಹಸಂಧರ್ಭದಲ್ಲಿಕೇಂದ್ರಸರಕಾರಡೀಸೆಲ್ ದರಗಳನ್ನುದಿನೇದಿನೇಹೆಚ್ಚಿನಉದ್ದಿಮೆಗೆದೊಡ್ಡಹೊಡೆತವನ್ನುನೀಡಿದೆ. ರಾಷ್ಟ್ರಾದ್ಯಂತಲಾರಿಮಾಲೀಕರುಕೇಂದ್ರಸರಕಾರಕ್ಕೆಅನೇಕಮನವಿಗಳನ್ನುಸಲ್ಲಿಸಿಡೀಸೆಲ್ ದರವನ್ನುತಗ್ಗಿಸಲುಪ್ರಾರ್ಥಿಸಿರುತ್ತಾರೆ. ಈಗಿನಡೀಸೆಲ್ ಬೆಲೆಯುಕೃತಕವಾಗಿಕೇಂದ್ರಸರಕಾರಮತ್ತುರಾಜ್ಯಸರಕಾರಗಳುತಮ್ಮಪಾಲಿನತೆರಿಗೆಗಳನ್ನುಹೆಚ್ಚಿಸಿರುವುದರಿಂದಲೇಆಗಿದೆಎಂದುಹೇಳಿದರು.
ಅಮೇರಿಕಾದೇಶಡೀಸೆಲ್ ಮೇಲೆಶೇಕಡಾ 19 ರಷ್ಟುತೆರಿಗೆಯನ್ನುವಿಧಿಸಿದರೆ, ಫ್ರಾನ್ಸ್ ದೇಶದಲ್ಲಿಇದರಪ್ರಮಾಣಶೇಕಡಾ 63 ರಷ್ಟಿದೆ. ಆದರೆ, ಭಾರತದೇಶದಲ್ಲಿಮಾತ್ರಇದರಪ್ರಮಾಣಶೇಕಡಾ 250 ರಷ್ಟುಇದೆ. ಈದನ್ನುನೋಡಿದರೆಕೇಂದ್ರಸರಕಾರಯಾವರೀತಿಸರಕುಸಾಗಣೆವಾಹನಗಳಮಾಲೀಕರಮೇಲೆಅವೈಜ್ಞಾನಿಕತೆರಿಗೆಹೊರೆಯನ್ನುಹಾಕುತ್ತಿದೆಎಂದುಗೊತ್ತಾಗುತ್ತದೆ. ಈಗಿನಕರೋನಾವೈರಾಣುಪರಿಣಾಮದೇಶದಆರ್ಥಿಕಚಟುವಟಿಕೆಗಳುಸರಿಯಾಗಿನಡೆಯದೇಇರುವುದರಿಂದದುಬಾರಿಡೀಸೆಲ್ ದರವನ್ನುತಡೆದುಕೊಳ್ಳಲುಆಗುತ್ತಿಲ್ಲ. ಆದ್ದರಿಂದರಾಷ್ಟ್ರವ್ಯಾಪಿಇರುವಎಲ್ಲಾಲಾರಿಮಾಲೀಕರಸಂಘಟನೆಗಳುಜಂಟಿಯಾಗಿಚರ್ಚಿಸಿಕೇಂದ್ರಸರಕಾರಕ್ಕೆಪರಿಹಾರನೀಡಲುಮನವಿಯನ್ನುಸಲ್ಲಿಸುತ್ತಿದ್ದೇವೆಎಂದುಹೇಳಿದರು.
ಡೀಸೆಲ್ ದರವನ್ನುಇಳಿಸುವುದು. ಧರ್ಡ್ ಪಾರ್ಟಿಇನ್ಸೂರೆನ್ಸ್ ನ್ನುಡಿಟ್ಯಾರೀಫ್ ಮಾಡುವುದು. 15 ವರ್ಷದಹಳೆಯವಾಹನಗಳನ್ನುಸ್ಕ್ರಾಪ್ ಮಾಡುವುದರಬಗ್ಗೆಚರ್ಚಸಿವುದುಹಾಗೂಡೀಸೆಲ್ ದರಗಳನ್ನುಜಿ.ಎಸ್.ಟಿವ್ಯಾಪ್ತಿಗೆಒಳಪಡಿಸುವುದು. ಈ ಮೇಲ್ಕಂಡನಾಲ್ಕುಬೇಡಿಕೆಗಳನ್ನುಕೇಂದ್ರಸರಕಾರಒಂದುತಿಂಗಳಒಳಗಾಗಿಪರಿಹರಿಸಬೇಕು. ಇಲ್ಲದೆಇದ್ದಪಕ್ಷದಲ್ಲಿರಾಷ್ಟ್ರವ್ಯಾಪಿಲಾರಿಮಾಲೀಕರಸಂಘಟನೆಗಳುಮುಂದಿನಪ್ರತಿಭಟನಾಮಾರ್ಗವನ್ನುಹಮ್ಮಿಕೊಳ್ಳಲುತೀರ್ಮಾನಿಸುವುದುಅನಿವಾರ್ಯವಾಗಲಿದೆಎಂದುಇದೇಸಂಧರ್ಭದಲ್ಲಿಎಚ್ಚರಿಕೆನೀಡಿದರು.
ಪತ್ರಿಕಾಗೋಷ್ಠಿಯಲ್ಲಿಉಪಾಧ್ಯಕ್ಷರಾದಯು. ಶ್ರೀನಿವಾಸ್, ಎನ್ ಶ್ರೀನಿವಾಸ್ ರಾವ್, ಗಾಯ್‌ಬುಸಾಬ್ ಹೊನ್ನಳ್, ಪ್ರಧಾನಕಾರ್ಯದರ್ಶಿಆರ್ ವಿಪ್ರಕಾಶ್ ಸೇರಿದಂತೆಹಲವರುಪಾಲ್ಗೊಂಡಿದ್ದರು.
ಹೆಚ್ಚಿನಮಾಹಿತಿಗಾಗಿಸಂಪರ್ಕಿಸಿ
ಬಿ. ಚನ್ನಾರೆಡ್ಡಿ, ಅಧ್ಯಕ್ಷರು: 9980003977