ಡ್ಯಾಂ ನೋಡಲು ಹೋದ ಯುವಕ ಸೆಲ್ಫಿ ತೆಗೆಯೋಕೆ ಹೋಗಿ ಒಳಗಡೆ ಬಿದ್ದಿದ್ದಾನೆ .

0

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕ್ ನಜರಪೂರ್ ಗ್ರಾಮ ಹತ್ತಿರ ಇವತ್ತು ನಡೆದಿರುವ ಘಟನೆ
ಧಬೇಧಬೇ ಗುಂಡಂ ನಲ್ಲಿ ಬಿದ್ದು ಒಬ್ಬ ಯುವಕನ ಸಾವು.
ಡ್ಯಾಂ ನೋಡಲು ಹೋದ ಯುವಕ ಸೆಲ್ಫಿ ತೆಗೆಯೋಕೆ ಹೋಗಿ ಒಳಗಡೆ ಬಿದ್ದಿದ್ದಾನೆ .

LEAVE A REPLY

Please enter your comment!
Please enter your name here