ತಮ್ಮದೇ ಮನೆಯಿಂದ ಹಿರಿಯ ಮಗ , ಹಿರಿ ಸೊಸೆ ಮತ್ತು ಮೊಮ್ಮಗ ಹೊರ ಹಾಕಿರುತ್ತಾರೆ ಆಸ್ತಿ ವಶ ಪಡಿಸಿಕೊಂಡಿರುತ್ತಾರೆ…!

0

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ, ಬಿಂಡಿಗೆನವಿಲೆ ಹೊಬಳಿಯ ಕದಬಳ್ಳಿ ಗ್ರಾಮದ ಪುಟ್ಟಮ್ಮ ಎಂಬುವವರನ್ನು ತಮ್ಮದೇ ಮನೆಯಿಂದ ಹಿರಿಯ ಮಗ , ಹಿರಿ ಸೊಸೆ ಮತ್ತು ಮೊಮ್ಮಗ ಹೊರ ಹಾಕಿರುತ್ತಾರೆ ಆಸ್ತಿ ವಶ ಪಡಿಸಿಕೊಂಡಿರುತ್ತಾರೆ. ಪುಟ್ಟಮ್ಮನವರು ಮಗ ಸೊಸೆಯ ದುಷ್ಕೃತ್ಯದಿಂದ ನೊಂದು ನ್ಯಾಯ ಕೋರಿ, ಬಿಂಡಿಗೆನವಿಲೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿನ ಠಾಣಾಧಿಕಾರಿ ಪುಟ್ಟಮ್ಮ ನವರಿಗೆ ಬೇದರಿಸುತ್ತಿದ್ದಾರೆ ಎಂದು ಈ ದಿನ ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಸಂಸ್ಥಾಪಕ -ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರವರನ್ನು ಭೇಟಿ ಮಾಡಿದ ಪುಟ್ಟಮ್ಮ ಹಾಗೂ ಕಿರಿಯ ಮಗ ನ್ಯಾಯ ಕೋರಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಅಧ್ಯಕ್ಷರು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here