ತಮ್ಮ ಮಕ್ಕಳ ಶಿಕ್ಷಣದ ಕುರಿತು ಬಡ ಪೋಷಕರ ಕನಸು ನನಸಾಗಿಸುವ ಪ್ರತಿಜ್ಞಾ ಬದ್ಧ

0

“ತಮ್ಮ ಮಕ್ಕಳ ಶಿಕ್ಷಣದ ಕುರಿತು ಬಡ ಪೋಷಕರ ಕನಸು ನನಸಾಗಿಸುವ ಪ್ರತಿಜ್ಞಾ ಬದ್ಧ”

ಡೋಣೇವಾಡಿ

ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ, ಆಮೂಲಕ ತಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಕನಸು ಕಾಣುತ್ತಿರುವ ಬಡ ಪೋಷಕರ ಅಭಿಲಾಷೆಯನ್ನು ಸಾಕಾರಗೊಳಿಸುವಲ್ಲಿ ನಿಷ್ಟಾವಂತ ಪ್ರಯತ್ನ ನಡೆಸುತ್ತಲೇ ಬಂದಿದ್ದೇನೆ.

ಇದೇ ಸದುದ್ದೇಶದೊಂದಿಗೆ ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಡೋಣೇವಾಡಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 12 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆರೆಲ್ಲಾ‌ ಸೇರಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ढोणेवाडी
“आपल्या मुलांच्या शिक्षणाबाबत गरीब पालकांचे स्वप्न साकार करण्याची प्रतिज्ञा ”

सरकारी शाळा विकसित करण्याचे आणि त्याद्वारे मुलांचे दर्जेदार शिक्षण घेण्याचे स्वप्न पहाणाऱ्या गरीब पालकांच्या आकांक्षेला मूर्त स्वरुप देण्यासाठी प्रामाणिक प्रयत्न करीतच आलो आहे.

या दरम्यान निपाणी मतदार संघाच्या व्याप्तीत येणाऱ्या ढोणेवाडी गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी (वहिनी) यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 12 लाख रुपयांचा निधीतून सरकारी मराठी उच्च प्राथमिक शाळेच्या वर्ग खोली कामकाजाला लोकप्रतिनिधी, गावातील प्रमुख, महिला सर्वांनी मिळून भूमिपूज

LEAVE A REPLY

Please enter your comment!
Please enter your name here