ತಹಶೀಲ್ದಾರ್ ಅವರಿಗೆ ಮಧ್ಯರಾತ್ರಿ 12 ಗಂಟೆಗೆ ಮನೆ ಖಾಲಿ ಮಾಡುವಂತೆ ತಿಳಿಸಲಾಗಿದೆ | ಇನ್ನು ಸಾಮಾನ್ಯ ಮತದಾರರಗತಿ ಯೇನು

0

ತಹಶೀಲ್ದಾರ್ ಅವರನ್ನು ಈ ರೀತಿ ಕೆಟ್ಟದಾಗಿ ಪರಿಗಣಿಸಲಾಗುತ್ತದೆ ಇನ್ನು ಸಾಮಾನ್ಯ ಮತದಾರರಗತಿ ಯೇನು ಈ ದೇಶದಲ್ಲಿ

ತಹಶೀಲ್ದಾರ ಸಾಹೇಬರೇ ಕ್ಷಮಿಸಿ ರಾಯಬಾಗ್ ತಾಲೂಕು ಜನರನ್ನು

ತಹಶೀಲ್ದಾರ್ ಅವರಿಗೆ ಮಧ್ಯರಾತ್ರಿ 12 ಗಂಟೆಗೆ ಮನೆ ಖಾಲಿ ಮಾಡುವಂತೆ ತಿಳಿಸಲಾಗಿದೆ | ಇನ್ನು ಸಾಮಾನ್ಯ ಮತದಾರರಗತಿ ಯೇನು

ನಮ್ಮ ಹೆಮ್ಮೆಯ ತಹಶೀಲ್ದಾರ ಸಾಹೇಬರೇ ದಯಮಾಡಿ ಮತದಾರರಾದ ನಮ್ಮನ್ನು ಕ್ಷಮಿಸಿ ಬಿಡಿ,”

ತಹಶೀಲ್ದಾರ ಸಾಹೇಬರು ಅಂದರೆ ತಾಲೂಕಿನ ರಾಜರು, ರಾಜರನ್ನೇ ತಳ್ಳುವ ಜನಪ್ರತಿನಿಧಿಗಳಿರುವ ನಮ್ಮ

ನಾಡಿನಲ್ಲಿ ಜನಸಾಮಾನ್ಯರ ಗತಿ ಏನು.?” ಇದರ ಬಗ್ಗೆ ಜನರೇ ನಿರ್ಣಯಿಸುವ ಅವಶ್ಯಕತೆ ಇದೆ.

” ನಮ್ಮ ಸಾಹೇಬರು, ನಮಗೆ ಹೆಮ್ಮೆ.”

LEAVE A REPLY

Please enter your comment!
Please enter your name here