ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆ ಯಲ್ಲಿ ಕರೋನಾ ಸೋಂಕಿತ ಜನರ ಅಳಲು ಕೇಳಲು ಯಾರೂ ಇಲ್ಲ
ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆ ಯಲ್ಲಿ ಕರೋನಾ ಸೋಂಕಿತ ಜನರ ಅಳಲು ಕೇಳಲು ಯಾರೂ ಇಲ್ಲ.
ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಅವರಿಗೆ ಯಾವರೀತಿಯಲ್ಲೂ ಚಿಕಿತ್ಸೆ ನೀಡುತ್ತಿಲ್ಲ ಕುಡಿಯಲು ಅಥವಾ ಸ್ನಾನ ಮಾಡಲು ಬಿಸಿನೀರು ಇಲ್ಲ ಎಂದು ಅಲ್ಲಿನ ಕೊರೋನಾ ಸೋಂಕಿತ ರೋಗಿಗಳು ಹೇಳಿದ್ದಾರೆ.