ದಾವಣಗೆರೆ ಬಿಜೆಪಿ ಜಿಲ್ಲಾ ಉತ್ತರ ಕಾಯ೯ಕ್ರಮ

0

ದಾವಣಗೆರೆ ಬಿಜೆಪಿ ಜಿಲ್ಲಾ ಉತ್ತರ ಕಾಯ೯ಕ್ರಮ

ದಿನಾಂಕ 17-9-2020 ರಂದು ಬೆಳಿಗ್ಗೆ 10-30 ಕ್ಕೆ ನಿಟ್ಟುವಳ್ಳಿ ದುಗಾ೯ಂಭಿಕ ದೇವಸ್ಥಾನದಲ್ಲಿ ದೇಶದ ಹೆಮ್ಮೆಯ ಪ್ರಧಾನಿ, ವಿಶ್ವ ನಾಯಕ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಯವರ ಹುಟ್ಟು ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು . ರಾಜ್ಯ ಪ್ರಕೋಷ್ಠಗಳ ಉಸ್ತುವಾರಿಗಳಾದ ಶ್ರೀ” ಡಾ”ಎ.ಹೆಚ್ ಶಿವಯೋಗಿಸ್ವಾಮಿಜಿ ರವರು ಉತ್ತರ ಮಂಡಲ ಅಧ್ಯಕ್ಷರಾದ ಶ್ರೀಸಂಘನ್ ಗೌಡ್ರು ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಜಗದೀಶ್ ರವರು ಜಿಲ್ಲಾ ಎಲ್ಲಾ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಪ್ರಮುಖರಾದ ಎಲ್ ಎನ್ ಕಲೇಶ್ ರವರು ಯುವ ಮೋರ್ಚಾ ಉತ್ತರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ ಸವಿತ ರವಿಕುಮಾರ

LEAVE A REPLY

Please enter your comment!
Please enter your name here