ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

0

ದಿನಾಂಕ 28-8-2020 ರಂದು ಇಂದು ಸಂಜೆ 6 ಘಂಟೆಗೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರು ಮಹಿಳೆಯರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಹನಗವಾಡಿ ಶ್ರೀ ವೀರೇಶ್ ರವರು ಮಾಜಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಯಶವಂತ ರಾವ್ ಜಾದವ್ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ಶ್ರೀ ಜಗದೀಶ್ ರವರು ಜಿಲ್ಲಾ ಖಜಾಂಚಿಯಾದ ಶ್ರೀ ವೀರೇಶ್ ರವರು ಮಹಿಳಾ ಮೋಚ೯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳಾ ರವರು ಮಹಾನಗರ ಪಾಲಿಕೆ ಸದಸ್ಯರು ಶಿವುಕುಮಾರ ರವರು ಮಹಿಳಾ ಮೋಚ೯ದ ಎಲ್ಲಾ ಪಧಾಧಿಕಾರಿಗಳು ಭಾಗವಹಿಸಿದರು.

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ ಸವಿತ ರವಿಕುಮಾರ

LEAVE A REPLY

Please enter your comment!
Please enter your name here