ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

0

ಚನ್ನಾಗರಿ
——————————
ಸೇವಾ ಸಪ್ತಹಾ ಅಭಿಯಾನ
———————————————-
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

ದಿನಾಂಕ 18-9-2020 ರಂದು ಮಧ್ಯಾಹ್ನ 1 ಘಂಟೆಗೆ ಶ್ರೀ ಪ್ರಧಾನಿ ನರೇಂದ್ರ ಮೋದಿ ಯವರು ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಕಾಯ೯ಕ್ರಮ ಹಾಗೂ ಪ್ಲಾಸ್ಟಿಕ್ ನಿಷೇಧ ಕಾಯ೯ಕ್ರಮ ಯಶಸ್ವಿಯಾಗಿ ನಡೆಸಲಾಯಿತು.ಚನ್ನಾಗಿರಿ ಶಾಸಕರಾದ ಶ್ರೀ ಮಾಡಳ ವೀರಪಕ್ಷಪ್ಪ ರವರು ಪುರ ಸಭೆ ಸದಸ್ಯರಾದ ಶ್ರೀಮತಿ ಕಮಲ ಹರೀಶ್ ರವರು ಪುರ ಸಭೆ ಸದಸ್ಯರಾದ ಶ್ರೀಮತಿ ಯೋಶೋಧಮ್ಮ ರವರು ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್ ರವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಚನ್ನಾಬಸಪ್ಪ ರವರು ಪ್ರಮುಖರಾದ ಶ್ರೀಮತಿ ಲತಾ ರಾಜೇಶ್ ರವರು ಎಲ್ಲಾ ಮಹಿಳಾ ಮೋಚ೯ದವರು ಭಾಗವಹಿಸಿದ್ದರು.

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ ಸವಿತ ರವಿಕುಮಾರ

LEAVE A REPLY

Please enter your comment!
Please enter your name here