ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

0

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

ದಿನಾಂಕ 20-9-2020 ರಂದು ಬೆಳಿಗ್ಗೆ 9 ಘಂಟೆಗೆ ಶ್ರೀ ಪ್ರಧಾನಿ ನರೇಂದ್ರ ಮೋದಿ ಜಿ ರವರ ಹುಟ್ಟು ಹಬ್ಬದ ಪ್ರಯುಕ್ತ 19 ನೇ ವಾಡ೯ ಶೇಖರಪ್ಪ ನಗರ ಪಾಕ೯ನಲ್ಲಿ ಸ್ವಚ್ಛತಾ ಕಾಯ೯ಕ್ರಮ್ಮವನ್ನು ಹಮ್ಮಿಕೊಳ್ಳಯಿತು.
ದಕ್ಷಿಣ ಅಧ್ಯಕ್ಷರಾದ ಶ್ರೀ ಆನಂದ ಸಿಂಧಿ ರವರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವುಕುಮಾರ ರವರು ಧೃಡ ಸದಸ್ಯರಾದ ಶ್ರೀಮತಿ ದೇವಿರಮ್ಮ ರಾಮಚಂದ್ರಪ್ಪ ರವರು ದಕ್ಷಿಣ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ರವರು ಶ್ರೀಮತಿ ಸರಸ್ವತಿ ರವರು ಭಾಗ್ಯ ರವರು ಭಾಗವಹಿಸಿದ್ದರು.

ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

LEAVE A REPLY

Please enter your comment!
Please enter your name here