ದಿನಾಂಕ 18-9-2020 ರಂದು ಬೆಳಿಗ್ಗೆ 8 ಘಂಟೆಗೆ ಶ್ರೀ ಪ್ರಧಾನಿ ನರೇಂದ್ರಮೋದಿಜಿ ರವರ 70 ನೇ ವಷ೯ ದ ಹುಟ್ಟು ಹಬ್ಬದ ಪ್ರಯುಕ್ತ ಸಿದ್ದರಾಮೇಶ್ವರ ದೇವಸ್ಥಾನ ಹತ್ತಿರ ಪಾರ್ಕಿನಲ್ಲಿ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

0

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ

ಸೇವಾ ಸಪ್ತಾಹ ಅಭಿಯಾನ

ಎಸ್ ಸಿ ಮೋಚ೯ ದಿಂದ
ದಿನಾಂಕ 18-9-2020 ರಂದು ಬೆಳಿಗ್ಗೆ 8 ಘಂಟೆಗೆ ಶ್ರೀ ಪ್ರಧಾನಿ ನರೇಂದ್ರಮೋದಿಜಿ ರವರ 70 ನೇ ವಷ೯ ದ ಹುಟ್ಟು ಹಬ್ಬದ ಪ್ರಯುಕ್ತ ಸಿದ್ದರಾಮೇಶ್ವರ ದೇವಸ್ಥಾನ ಹತ್ತಿರ ಪಾರ್ಕಿನಲ್ಲಿ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉತ್ತರ ಅಧ್ಯಕ್ಷರಾದ ಶ್ರೀ ಸಂಗನ ಗೌಡರು ರವರು ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ರವರು ಮತ್ತು ಬಸವರಾಜಯ್ಯ ರವರು ಎಸ್ಸಿ ಮೋಚ೯ ಅಧ್ಯಕ್ಷರಾದ ರವಿನಾಯಕ್ ರವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಂಜನಾಯಕ್ ರವರು ಪ್ರಮುಖರಾದ ಶ್ರೀ ಓಂಕಾರಪ್ಪ ರವರು ಶ್ರೀಮತಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸರ್ವಮಂಗಳ ಪ್ರಕಾಶ ರವರು ಆಶ್ರಯ ಸಮಿತಿ ಸದಸ್ಯರಾದ ಶ್ರೀರಾಜು ರವರು ಪ್ರಮುಖರಾದ ಶ್ರೀ ಕೊಟ್ರೇಶ್ ರವರು ಹಾಗೂ ಎಲ್ಲಾ ಬಿಜೆಪಿ ಕಾಯ೯ಕತ೯ರು ಪ್ರಮುಖರು ಮಹಿಳೆಯರು ಭಾಗವಹಿಸಿದ್ದರು.

ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ ಸವಿತ ರವಿಕುಮಾರ

 

LEAVE A REPLY

Please enter your comment!
Please enter your name here