ದೀಪಾ ಕುಡಚಿ ತಮ್ಮ ನೇಮಕ ಮಾಡಿದ ಸರಕಾರಕ್ಕೆ ಹಾಗೂ ಶ್ರಮಿಸಿದ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

0

ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯೆ ಹಾಗೂ ಬಸವೇಶ್ವರ ಬ್ಯಾಂಕ್ ನ ನಿರ್ದೇಶಕಿ ದೀಪಾ ಕುಡಚಿಯವರನ್ನು ಸರಕಾರ ಬೆಂಗಳೂರಿನ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಗೊಳಿಸಿ ಆದೇಶಿಸಿದೆ.

ದೀಪಾ ಕುಡಚಿ ಕರ್ನಾಟಕ ನಗರ ನೀರು – ಚರಂಡಿ ಮಂಡಳಿಯ ನಿರ್ದೇಶಕಿ

ದೀಪಾ ಕುಡಚಿ ಪಕ್ಷಕ್ಕಾಗಿ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ ಬಡವರ ಪರ ಮತ್ತು ನೊಂದು ಬಂದವರಿಗೆ ನಡೆಯುವುದಿರಲಿ ತಮ್ಮ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಮನೋಭಾವನೆ ಬಹಳ ವಿಶಾಲವಾದದ್ದು ಪಕ್ಷಕ್ಕಾಗಿ ಸದಾ ಶ್ರಮಿಸುತ್ತಾ ಬಂದಿದ್ದಾರೆ ಬಡವರಪರ ಸದಾ ಕಾರ್ಯನಿರ್ವಹಿಸುತ್ತಿರುವ ರಿಗೆ ಇದು ಪಕ್ಷ ಗುರುತಿಸಿ ಇವರಿಗೆ ಹುದ್ದೆಯನ್ನು ನೀಡಿದೆ ಇನ್ನೂ ಇವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಇನ್ನೂ ಉನ್ನತ ಹುದ್ದೆ ಸಿಗಲಿ ಎಂದು ಶುಭ ಹಾರೈಸುವ ಮಾಧ್ಯಮ ವರದಿಗಾರನ

LEAVE A REPLY

Please enter your comment!
Please enter your name here