ದೇವಸ್ಥಾನಕ್ಕೆ ಹೋದ ವೃದ್ಧೆ ಕೊಲೆ

0

ಚಿಕ್ಕಮಗಳೂರು :
ದೊಣ್ಣೆಯಿಂದ ಹೊಡೆದು
ದೇವಸ್ಥಾನಕ್ಕೆ ಹೋದ ವೃದ್ಧೆ ಕೊಲೆ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪಟ್ಟಣದ ಶಿವಾನಂದಾಶ್ರಮದಲ್ಲಿ ಘಟನೆ

ನಾಗರತ್ನ (70) ಮೃತ ದುರ್ದೈವಿ

ಕೊಲೆ ಮಾಡಿ ಸರ ಕಸಿದು ದುಷ್ಕರ್ಮಿಗಳು ಪರಾರಿ

ಸ್ಥಳಕ್ಕೆ ಅಡಿಷನಲ್ ಎಸ್ಪಿ ಶೃತಿ ಭೇಟಿ, ಪರಿಶೀಲನೆ

ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

 

LEAVE A REPLY

Please enter your comment!
Please enter your name here