“ದೇಶದ ಬೆನ್ನೆಲುಬಿನ ಸುರಕ್ಷತೆಯ ಹೊಣೆಗಾರಿಕೆಯ ನಿರ್ವಹಣೆ”

0

ಪ್ರಕೃತಿಯ ಮೇಲೆ ನಮ್ಮ ಹಿಡಿತವಿಲ್ಲ. ಆದರೆ ಸಂಭವಿಸಿದ ಪ್ರತಿ ವಿಪರೀತ ಪರಿಸ್ಥಿತಿಗೂ ತಯಾರಿದ್ದು, ಅದರಿಂದ ಪ್ರಜೆಗಳಿಗೆ ಉಂಟಾದ ಅಸೌಕರ್ಯಗಳನ್ನು ನಿಭಾಯಿಸಿ, ಅವರಿಗೆ ಸರ್ವ ಸಹಕಾರ ನೀಡಲು ಸಿದ್ಧರಿರಬೇಕಷ್ಟೆಂದು ಹೇಳಿದರು.

ವಿಜಯಪುರದ ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಡವಲಗಾ ಗ್ರಾಮಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಪರಿಶೀಲನೆ ನಡೆಸಲಾಯಿತು. ನಂತರ ರೈತರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಶ್ರೀ ಎ. ಸಿ ಸ್ನೇಹಲ್ ಲೋಕಂಡೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ರಾಜಶೇಖರ್ ವಿಲಿಯಂ, ತಹಶಿಲ್ದಾರರಾದ ಶ್ರೀ ಚಿದಾನಂದ ಕುಲಕರ್ಣಿ, ಇಂಡಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ದಯಾಸಾಗರ ಪಾಟೀಲ, ಆರ್. ಟಿ ಹಿರೇಮಠ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

इंडी
“देशाच्या आधाराची जबाबदारीचे व्यवस्थापन”

निसर्गावर आपली पकड नाही. परंतु झालेल्या प्रत्येक आपत्तीसाठी तयार असून त्यासाठी नागरिकांना होणार्‍या सर्व गैरसोयींचा सामना करण्यास व त्यांना सहकार्य करण्यास तयार असावेत असे सांगितले.

विजयपुर जिल्ह्याच्या इंडी तालुक्‍यातील तडवलगा गावाला विजयपुर जिल्हा पालकमंत्री व राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट देऊन, नुकत्याच झालेल्या मुसळधार पावसानं बाधित झालेल्या भागाला भेट देऊन, पिकांची तपासणी केली. त्यानंतर शेतकर्‍यांच्या समस्यांना सकारात्मक प्रतिसाद दिला.

यावेळी प्रांताधिकारी श्रीमती स्नेहल लोकंडे, कृषी विभागाचे सहसंचालक श्री राजशेखर विल्यम, तहसीलदार श्री चिदानंद कुलकर्णी, इंडी जिल्हा भाजपा उपाध्यक्ष श्री दयासगर पाटील, श्री आर टी हिरेमठ, विविध विभाग अधिकारी व शेतकरी उपस्थित होते.

LEAVE A REPLY

Please enter your comment!
Please enter your name here