ದ್ವಿತೀಯ ಪಿಯುಸಿ ಫೇಲ್ ಮನನೊಂದು ಆತ್ಮಹತ್ಯೆಗೆ ಶರಣು

0

ದ್ವಿತೀಯ ಪಿಯುಸಿ ಪೇಲ್ ಮನನೊಂದು ಆತ್ಮಹತ್ಯೆಗೆ ಶರಣು..

ರಾಜ್ಯದಲ್ಲಿ ಇಂದು 2020 ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ.

ನಗರದ ಎಂ.ಕೆ.ಟಿ. ಪಿಯು ಕಾಲೇಜಿನ ಸೈನ್ಸ್ ವಿದ್ಯಾರ್ಥಿ ಜೈರಾಮ ಪೇಲ್ ಆಗಿರುವ ಕಾರಣ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಹರಿಹರ ನಗರದ ಶಿವಮೊಗ್ಗ ರಸ್ತೆ ಪಕೀರಸ್ವಾಮಿ ಮಠ ಹತ್ತಿರದ ನಿವಾಸಿಯಾದ ಆಟೋ ಚಾಲಕ ಕೋಟ್ರೇಶ್ ರವರ ಮಗ ಆತ್ಮಹತ್ಯೆ ಗೆ ಶರಣಾಗಿದ್ದಾನೆ.

ಹರಿಹರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

LEAVE A REPLY

Please enter your comment!
Please enter your name here