ಧಾರ್ಮಿಕ ದತ್ತೀ ಇಲಾಖೇವತಿ ಇಂದ ಅರ್ಚಕರಿಗೆ ವಿತರಿಸಲಾದ ಆಹಾರ ಸಾಮಗ್ರಿ ಕಿಟ್‍ನ ಅಕ್ಕಿ ಯೂಂದಿಗೆ ನುಸೀಯನ್ನ ಸೇರಿಸಿ ವಿತರಿಸಲಾಗಿದೆ

0

ಧಾರ್ಮಿಕ ದತ್ತೀ ಇಲಾಖೇವತಿ ಇಂದ ಅರ್ಚಕರಿಗೆ ವಿತರಿಸಲಾದ ಆಹಾರ ಸಾಮಗ್ರಿ ಕಿಟ್‍ನ ಅಕ್ಕಿ ಯೂಂದಿಗೆ ನುಸೀಯನ್ನ ಸೇರಿಸಿ ವಿತರಿಸಲಾಗಿದೆ,

ಹರಿಹರ ಧಾರ್ಮಿಕ ದತ್ತೀ ಇಲಾಖೇವತಿ ಇಂದ ಅರ್ಚಕರಿಗೆವಿತರಿಸಲಾದ ಆಹಾರ ಸಾಮಗ್ರಿ ಕಿಟ್‍ನ ಅಕ್ಕಿ ಯೂಂದಿಗೆ ನುಸೀಯನ್ನ ಸೇರಿಸಿ ವಿತರಿಸಲಾಗಿದೆ, ಎಂದು ಶ್ರೀ ಹರಿಹರೆಶ್ವರ ದೇಸ್ಥನದ ಆರ್ಚಕರು ಆರೋಪಿಸಿದರು,

ನಾವೂಗಳು ಶುಧ್ಧ ಬ್ರಾಹ್ಮಣ ಮತ್ತು ಶ್ರೀ ಹರಿಹರೇಶ್ವರ ಸೇವೆಯಲ್ಲಿ ನಿತ್ಯ ತೊಡಗಿಕೊಂಡವರು ಧಾರ್ಮಿಕ ದತಿ ಇಲಾಖೆ ವತಿಯಿಂದ ನಮ್ಮಗೆ ಹುಳ್ಳಗಳು ಇರುವಂತಹ ಪಧಾರ್ಥ ನೀಡಿರುವುದು ವಿರ್ಪಾಯಾಸ ಇಂಥದನ್ನು ಕೂಡುವುದಕ್ಕಿಂತ ಬಿಡುವುದೇ ಲೇಸು ಕೆ.ಜಿ.ಎನ್ ನಾಗರಾಜರವರು ಖೇದ ವೆಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here