ನನ್ನ ಹೋರಾಟದ ಗುರುಗಳಾದ ರಮೇಶ್ ಅಣ್ಣಾ ಬದ್ನೂರ ಅವರ ಮಾತು ಕೇಳಿ.ಕೋವಿಡ್ 19 ಮೆಟೀರಿಯಲ್ ಖರೀದಿ ಮಾಡಿದ ಲೆಕ್ಕ ಕೇಳಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮೇಲೆ ನೋಟೀಸ್ ಜಾರಿ ಮಾಡಿಸಿದ ಯಡಿಯೂರಪ್ಪ ಅವರಿಗೆ ಸರಿಯಾಗಿ ಉತ್ತರವನ್ನು ನೀಡಿದ. ನಮ್ಮ ರಮೇಶ್ ಅಣ್ಣಾ. ಇದು ಪ್ರತಿಯೊಬ್ಬ ಸಾರ್ವಜನಿಕರ ಹಕ್ಕು.
#PrimeMinister #Siddaramayya #CMKARNATAKA
ಚಿನ್ನಪ್ಪ ಕುಂದರಗಿ
ಮಾಹಿತಿ ಹಕ್ಕು ಹೋರಾಟಗಾರ