ನಮ್ಮ ನೆಚ್ಚಿನ ನಾಯಕರು ಭಾರತಾಂಬೆಯ ಹೆಮ್ಮೆಯ ಸುಪುತ್ರ ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆಯ ದಿನ ಆದ್ದರಿಂದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕದಿಂದ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುಷ್ಪ ನಮನವನ್ನು ಸಲ್ಲಿಸಲಾಯಿತು

0

ನಮ್ಮ ನೆಚ್ಚಿನ ನಾಯಕರು ಭಾರತಾಂಬೆಯ ಹೆಮ್ಮೆಯ ಸುಪುತ್ರ ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆಯ ದಿನ ಆದ್ದರಿಂದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕದಿಂದ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುಷ್ಪ ನಮನವನ್ನು ಸಲ್ಲಿಸಲಾಯಿತು.
ಉತ್ತರ ಶಾಸಕರಾದ ಶ್ರೀ ಎಸ್ ಎ ರವೀಂದ್ರನಾಥ್ ರವರು ಮಾಯಕೊಂಡ ಶಾಸಕರಾದ ಪ್ರೋಪೆಸರ್ ಶ್ರೀ ಲಿಂಗಣ್ಣ ರವರು ಜಿಲ್ಲಾ ಅಧ್ಯಕ್ಷರಾದ ಶ್ರೀ ಹನಗವಾಡಿ ವೀರೇಶ್ ರವರು ಮಾಜಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಯಶವಂತರಾವ್ ಜಾದವ್ ರವರು ಜಿಲ್ಲಾ ಪ್ರಧಾನ ಕಾಯ೯ದಶಿ೯ಯಾದ ಶ್ರೀ ಜಗದೀಶ್ ರವರು ಹಾಗೂ ಶ್ರೀ ಮಂಜ ನಾಯಕ್ ರವರು ಜಿಲ್ಲಾ ಕಾಯ೯ದಶಿ೯ ಶ್ರೀ ಲಿಂಗರಾಜು ಗೌಳಿ ರವರು ಉತ್ತರ ಅಧ್ಯಕ್ಷರಾದ ಶ್ರೀ ಸಂಘನ್ ಗೌಡ್ರು ರವರು ಮಾಯಕೊಂಡ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ರವರು.ಹಾಗೂ ಮಹಾನಗರ ಪಾಲಿಕೆ ಸದಸ್ಯರು ಕಾಯ೯ಕತ೯ರು ಮಹಿಳಾ ಮೋಚ೯ದವರು ಭಾಗವಹಿಸಿದ್ದರು.

ದಾವಣಗೆರೆ ಬಿಜೆಪಿ ಕಾಯ೯ಕಾತೆ೯
ಸವಿತ ರವಿಕುಮಾರ

LEAVE A REPLY

Please enter your comment!
Please enter your name here