ನಮ್ಮ Achrf Karnataka team ಯಿಂದ ರಾಘವೆಂದ್ರ ಹುಣಸೂರು ಇವರಿಗೆ ಬೆಂಬಲ ಸೂಚಿಸುತ್ತೆವೆ.

0

ನಮ್ಮ Achrf Karnataka team ಯಿಂದ ರಾಘವೆಂದ್ರ ಹುಣಸೂರು ಇವರಿಗೆ ಬೆಂಬಲ ಸೂಚಿಸುತ್ತೆವೆ.
ಹಾಗೂ ಮಹಾನಾಯಕ ಧಾರವಾಹಿ ಯನ್ನು ಯಾವದೆ ಕಾರಣಕ್ಕು ನಿಲ್ಲಿಸಬಾರದೆಂದು ಇಂದು ಧಾರವಾಡದಲ್ಲಿ ನಡೆಯುವ ಬ್ಯಾನರ್ ಪುಷ್ಪಾರ್ಚನೆಗೆ ACHRF ನಿಂದ ಬೆಂಬಲ ಸೂಚಿಸಿದೆವು ಹಾಗೂ ಎಲ್ಲರು ಒಗ್ಗಟ್ಟಾಗಿ ಮನವಿ ಸಲ್ಲಿಸಲಾಯಿತು.
ವಿಜಯಲಕ್ಷ್ಮಿ ಧಾರವಾಡಕರ್
ACHRF.
ರಾಜ್ಯಾಧ್ಯಕ್ಷೆ. ಮಹಿಳಾ ಘಟಕ.
ಧಾರವಾಡ.

* ಸೋಮವಾರ ಮುಂಜಾನೆ 10:30 ಕ್ಕೆ “ಮಹಾನಾಯಕ”* ಧಾರಾವಾಹಿಯನ್ನು ಬೆಂಬಲಿಸಿ ಹಾಗೂ ಝೀ ಕನ್ನಡ ವಾಹಿನಿಯ ಮುಖ್ಯಸ್ಥರಾದ “ಶ್ರೀ ರಾಘವೇಂದ್ರ ಹುಣಸೂರ” ಅವರಿಗೆ ಧಾರಾವಾಹಿ ನಿಲ್ಲಿಸುವಂತೆ ಕರೆ ಮಾಡಿದವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬೃಹತ್ ಪ್ರತಿಭಟನೆಯೊಂದಿಗೆ ಧಾರವಾಡದ ಪ್ರಮುಖ ಸರ್ಕಲ್ ಗಳಲ್ಲಿ ” ಮಹಾನಾಯಕ ” ಧಾರಾವಾಹಿಯ ಬ್ಯ‍ಾನರ್ ಗೆ ಪುಷ್ಪಾರ್ಚನೆ ಮಾಡುತ್ತಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here