ನಿಪ್ಪಾಣಿ ಜನತೆಗಾಗಿ 24×7 ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆ!

0

ನಿಪ್ಪಾಣಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ, ಸಪ್ಟೆಂಬರ್ 30ರ ಒಳಗಡೆ ಕೆಯುಐಡಿಎಫಸಿ 24×7 ನೀರು ಸರಬರಾಜು ಕಾಮಗಾರಿಗಳು ಪೂರ್ಣಗೊಳಿಸುವ ಬಗ್ಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು

ಈ ಸಂದರ್ಭದಲ್ಲಿ ಕೆಯುಐಡಿಎಫಸಿ ಸಹಾಯಕ ಎಂಜಿನಿಯರಗಳಾದ ಶ್ರೀ ಮಿಲಿಂದ ಚಲವಾದಿ, ಶ್ರೀ ಚಿತ್ರಗಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀ ರೈಕರ, ಪೌರಾಯುಕ್ತರಾದ ಶ್ರೀ ಮಹಾವೀರ ಬೊರಣ್ಣವರ, ಜೈನ್ ಇರಿಗೇಶನ್ ಸಂಯೋಜಕರಾದ ಶ್ರೀ ರಿತೇಶ್ ಮೋಹಿತೆ, ಪ್ರೊಜಕ್ಟ್ ಮ್ಯಾನೇಜರ್ ಶ್ರೀ ಅರ್ ಬಿ ಪಾಟೀಲ, ನಿಪ್ಪಾಣಿ ನಗರಾಧ್ಯಕ್ಷರಾದ ಶ್ರೀ ಪ್ರಣವ ಮಾನವಿ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here