ನಿಪ್ಪಾಣಿ ಜನರ ಪ್ರತಿ ಕನಸನ್ನು ನನಸಾಗಿಸುವ ಹಾದಿಯಲ್ಲಿ ಮತ್ತೊಂದು ವಿಜಯ!

0

ನಿಪ್ಪಾಣಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ವತಿಯಿಂದ 2040 ವಸತಿ ರಹಿತರಿಗೆ ಮನೆ ಮಂಜೂರಾಗಿರುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಬಡ ಕುಟುಂಬದ ಕನಸಾಗಿದ್ದ ಮನೆಗಳನ್ನು ಮಂಜೂರು ಮಾಡಿ, ತಾವು ಬಡವರ ಬಂಧುವೆಂದು ಮತ್ತೊಮ್ಮೆ ಸಾಬೀತುಪಡಿಸಿದ ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ ಹಾಗೂ ವಿ. ಸೋಮಣ್ಣ ಜಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನನ್ನ ಪ್ರಜಾಬಂಧುಗಳ ಆಶಯದಂತೆ ನಾನು ಎರಡನೇ ಸಲ ಶಾಸಕಿ ಆದೆ, ಮಂತ್ರಿಯೂ ಆದೆ. ಅಣ್ಣಾಸಾಹೆಬ ಜೊಲ್ಲೆ ಜಿ, ಅವರು ಸಂಸದರಾದರು. ನಿಪ್ಪಾಣಿ ತಾಲೂಕು ಆಗಬೇಕೆಂಬ ಅವರ ಬಹುದಿನಗಳ ಬೇಡಿಕೆಯೂ ನನಸಾಗಿದೆ. ಮುಂದಿನ ದಿನಗಳಲ್ಲಿ ಜನರ ಉಳಿದ ಕನಸು, ಬೇಡಿಕೆಗಳನ್ನು ಸಾಕಾರಗೊಳಿಸುವ ಪಣ ತೊಟ್ಟಿದ್ದೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಶ್ರೀ ಮಹಾವೀರ ಬೋರಣ್ಣವರ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಪ್ರಣವ ಮಾನವಿ, ಎಪಿಎಂಸಿ ಅಧ್ಯಕ್ಷರಾದ ಶ್ರೀ ಅಮಿತ್ ಸಾಳವೆ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ವಿಭಾವರಿ ಖಾಂಡಕೆ, ಶ್ರೀ ಪ್ರವೀಣಬಾಯಿ ಶಹಾ, ಶ್ರೀ ಗೋಪಾಲ ನಾಯಿಕ, ಶ್ರೀ ಚಂದ್ರಹಾಸ ದುಮಾಳ, ಶ್ರೀ ಅಭಯ ಮಾನವಿ, ನಗರಸಭಾ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

निपाणी
लोकांचे प्रत्येक स्वप्न साकार करण्याच्या मार्गावर आणखी एक विजय!

निपाणीतील राजीव गांधी गृहनिर्माण योजनेकडून 2040 बेघर कुटुंबांना मंजूर झाल्याबाबत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी बैठक घेऊन, कार्यक्रमास उद्देशून संबोधित केले.

गरीब कुटुंबाचे स्वप्न असलेले घरांना मंजूर करुन देऊन, पुन्हा एकदा आपण गरिबांचे बंधू असल्याचे सिद्ध करणारे आपल्या सर्वांचे लाडके प्रधानमंत्री श्री नरेंद्र मोदी जी, माननीय मुख्यमंत्री, श्री बी एस येडियुरप्पा जी आणि श्री. व्ही. सोमण्ण जी, यांचे आभार मानले.

माझ्या प्रजाबंधूंच्या इच्छेनुसार मी दुसऱ्या वेळी आमदार झाले आणि मंत्रीही झालो. अण्णासाहेब जोल्ले जी, यांनी खासदार झाले. निपाणी तालुका बनण्याची दीर्घकाळची मागणी ही खरी ठरली आहे. पुढील काही दिवसांमध्ये उर्वरित मागण्या पूर्ण करण्याचे स्वप्न आहे असे सांगितले.

यावेळी नगरसभा आयुक्त श्री महावीर बोरण्णवर, हालसिद्धनाथ साखर कारखान्याचे अध्यक्ष श्री चंद्रकांत कोटिवाले, भाजपा शहराध्यक्ष श्री प्रणव मानवी, एपीएमसी अध्यक्ष श्री अमित साळवे, महिला मोर्चा अध्यक्ष श्रीमती विभावरी खांडके, प्रवीणभाई शहा, श्री गोपाल नायीक, श्री चंद्रहास दुमाळ, श्री अभय मानवी, नगरसेवक व कार्यकर्ते उपस्थित होते.

LEAVE A REPLY

Please enter your comment!
Please enter your name here