“ನೀರಿನ ಮಟ್ಟ ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಜನತೆ ಸುರಕ್ಷಿತ ಸ್ಥಳ ತಲುಪಬೇಕೆಂಬ ಸದುದ್ದೇಶ”

0

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಸದಲಗಾ ಪಟ್ಟಣದ ಧೂಧಗಂಗಾ ನದಿ ತೀರಕ್ಕೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿ, ಸೇತುವೆ ಹಾಗೂ ನೀರಿನ ಮಟ್ಟವನ್ನು ಪರಿಶೀಲಿಸಿದ ನಂತರ, ನದಿಯ ತೀರದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪವಿಸುವ ವ್ಯವಸ್ಥೆ ಮಾಡಬೇಕು ಮತ್ತು ಜನರೂ ಅವರಿಗೆ ಸೂಕ್ತ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸದಲಗಾದ ಪಿಎಸ್ಐ ಶ್ರೀ ಆರ್. ವೈ ಬೀಳಗಿ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶ್ರೀ ರಾಮಗೌಂಡ ಪಾಟೀಲ, ಚಿಕ್ಕೋಡಿ ಸದಲಗಾ ಬಿಜೆಪಿ ಮಂಡಳ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ, ಪುರಸಭೆಯ ಸದಸ್ಯರು, ಪಕ್ಷದ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

सदलगा
“पाण्याची पातळी वाढत्या पार्श्वभूमीवर लोकांना सुरक्षित ठिकाणी पोहोचण्याचा हेतू.”

चिककोडी लोकसभा मतदारसंघातील सदलगा शहरात दुधागंगा नदी किनाऱ्याला चिक्कोडी लोकसभेचे खासदार माननीय श्री अण्णासाहेब जोल्ले जी यांनी भेट देऊन, पुलाची व पाण्याच्या पातळीची पाहणी केल्यानंतर नदीकाठी राहणाऱ्या लोकांना सुरक्षित ठिकाणी पोचवण्याचे व्यवस्था केली पाहिजे आणि जनतेने त्यांना सहकार्य करावे, असे सल्ला दिला.

यावेळी सदलगा पीएसआय श्री आर. व्हाय. बिळगी, हालसिद्धनाथ साखर कारखान्याचे संचालक श्री.रामगौंड पाटील, चिक्कोडी सदलगा भाजपा मंडलाचे अध्यक्ष श्री.संजय पाटील, नगरसेवक, पक्षाचे कार्यकर्ते, विविध विभागाचे अधिकारी व ग्रामस्थ उपस्थित होते.

LEAVE A REPLY

Please enter your comment!
Please enter your name here