ತುಮಕೂರು : ಚಿಕ್ಕನಾಯಕನಹಳ್ಳಿ ಸಿ ಎಂ ಮಂಜುಳಾ ನಾಗರಾಜ್ ಮಾಧ್ಯಮಗಳ ಮುಖಾಂತರ ರಾಜ್ಯಾಧ್ಯಕ್ಷರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿಯ ಎಲ್ಲ ಮುಖಂಡರಿಗೆ ಹಾಗೂ ರಾಷ್ಟ್ರೀಯ ಮನವಿ ಮಾಡಿಕೊಳ್ಳುವುದೇನೆಂದರೆ ನೀವು ಯಾವುದೇ ಹುದ್ದೆ ಕೊಟ್ಟರೂ ನಾನು ನಿಭಾಯಿಸಲು ಸಿದ್ದನಿದ್ದೇನೆ ನಮ್ಮನ್ನು ಮರಿಬೇಡಿ
ನಾನು ಅತಿ ದೊಡ್ಡಕುರುಬ ಸಮಾಜಕ್ಕೆ ಸೇರಿದವಳು ನಾನು ಕೂಡ ದೀನ ದಲಿತರ ಬಡವರ ಮಹಿಳೆಯರ ಧ್ವನಿಯಾಗಿ ಸೇವೆ ಸಲ್ಲಿಸಿದ್ದೇನೆ ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸುಮಾರು 26 ವರ್ಷಗಳಿಂದ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದೇನೆ
ನಾನು ಹಿರಿಯ ನಾಯಕರ ವಿಶ್ವಾಸಕ್ಕೆ ಪಾತ್ರದ ಆಗಿದ್ದೇನೆ ಈವರೆಗೆ ಅವಕಾಶದ ವಂಚಿತರಾಗಿದ್ದೇವೆ ನನಗೆ ನಾಲ್ಕು ಬಾರಿ ನನ್ನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿ ಹೋಗಿದೆ ಪಕ್ಷ ಕಷ್ಟಕಾಲದಲ್ಲಿ ಜಾಗ ಯಾವುದೇ ತ್ಯಾಗಕ್ಕೂ ಸಿದ್ದಳು ನಿಷ್ಠಾವಂತ ಕಾರ್ಯಕರ್ತರಿಗೆ ನನಗೆ ಟಿಕೆಟ್ ವಂಚಿತ ಆಗುತ್ತಿದ್ದು ತುಂಬಾ ನೋವು ಸಂಗತಿ
ಸೌರಕ್ಷನ ನಿಷ್ಠೆಯ ಸೇವೆ ಈಗಾಗಲೇ ಗುರುತಿಸಿ ಪಕ್ಷ ಹಿಂದುಳಿದ ವರ್ಗದ ಸಂಘಟನೆ ಮತ್ತು ಮಹಿಳಾ ಸಂಘಟನೆ ಅನಿವಾರ್ಯವಾಗಿರುವುದರಿಂದ ನನಗೆ ರಾಜ್ಯದ ವಿಧಾನಪರಿಷತ್ ಸದಸ್ಯರಾಗಿ ನೇಮಕ ಮಾಡಬೇಕೆಂದು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಮನವಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ
ನೀವು ಕೂಡ ದೃಶ್ಯಾವಳಿಯಲ್ಲಿ ನೋಡಬೇಕು ಯಾವ ರೀತಿ ನೋಡಬಹುದು ನಾನು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ
ಇನ್ನಾದರೂ ರಾಜ್ಯ ಮುಖಂಡರು ಮತ್ತು ಹೈಕಮಾಂಡ್ ನಮ್ಮನ್ನ ಕೈಬಿಡಬಾರದು ನಾನು ಇನ್ನೂ ಕೂಡ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡಿದ್ದೇನೆ ಸಿಎಂ ಮಂಜುಳಾ ನಾಗರಾಜ್
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಸಿ ಎಂ ಮಂಜುಳಾ ನಾಗರಾಜ್ ಇವರು ಮುಖ್ಯಮಂತ್ರಿ ಕರ್ನಾಟಕ ರಾಜ್ಯ ಸರ್ಕಾರ ಬಿಎಸ್ ಯಡಿಯೂರಪ್ಪ ನವರಿಗೆ ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವುದರ ಬಗ್ಗೆ ಮನವಿ ಸಲ್ಲಿಸಲಾಯಿತು
ಮೊದಲು ರವರ ಮುಖಾಂತರ ಮಾತನಾಡಿ ಸಿಎಂ ಮಂಜುಳಾ ನಾಗರಾಜ್ ನಾನು ಈಗಾಗಲೇ ಸೆಂಟ್ರಲ್ ರೈಲ್ವೆ ಬೋರ್ಡ್ ಮೆಂಬರ್ ಆಗಿ ಬಿಜೆಪಿಯ ಹಿಂದೂ ವರ್ಗದ ಕಾರ್ಯಕಾರಣಿ ನಮೋ ಸೇನೆಯ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಬಿಜೆಪಿಯ ರಾಜ್ಯ ಮುಖಂಡ ಮಹಿಳಾ ಮೋರ್ಚಾ ಕರ್ನಾಟಕ ರಾಜ್ಯ ಕುರುಬ ಜನಾಂಗದ ಸಂಗೊಳ್ಳಿ ರಾಯಣ್ಣ ರಾಜ್ಯಸಮಿತಿ ಉಪಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಮಹಿಳಾ ಪ್ರತಿನಿಧಿಯಾಗಿ ಇದೇ ರೀತಿ ನನಗೆ ಇನ್ನೂ ಅನೇಕ ಅನುಭವ ಕೂಡ ಇದೆ ನಾನು ನಿಭಾಯಿಸಬಲ್ಲೆ ನನಗೆ ನನ್ನನ್ನ ರಾಜ್ಯದ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ತಮ್ಮ ಇವರ ಬಗ್ಗೆ ವಿವರಣೆ ಮಾಡಿಕೊಡುತ್ತಿದ್ದಾರೆ
ಈಗಾಗಲೆ ನನಗೆ ಹುದ್ದೆಗಳು ಕೈತಪ್ಪಿದ್ದು
ಏನಾದ್ರೂ ಬಿಜೆಪಿ ರಾಜ್ಯ ಸಮಿತಿ ಮತ್ತು ರಾಜ್ಯ ಸಮಿತಿ ನನ್ನನ್ನ ಕೈ ಹಿಡಿಯುತ್ತಾರೆ ಏನಾದ್ರೂ ನಾನು ಎಲ್ಲಾ ಒಂದೇ ನೋಡಿ ಬೇಯಿಸಲು ನಾನು ಸಿದ್ಧನಿದ್ದೇನೆ ನನ್ನನ್ನು ಮರಿಬೇಡಿ ಎನ್ನುವುದನ್ನು ಅಲ್ಲಿನ ಸಾರ್ವಜನಿಕರ ಆಸೆ