ನುಡಿದಂತೆ ನಡೆದ ರಾಮದುರ್ಗ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೇಶಪಾಂಡೆ

0

ನುಡಿದಂತೆ ನಡೆದ ರಾಮದುರ್ಗ ತಾಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೇಶಪಾಂಡೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪುರ್ ಗ್ರಾಮ ಪಂಚಾಯತಿ ದಾಡಿಬಾವಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಸಾಲಾಪುರ ಗ್ರಾಮಪಂಚಾಯತಿಯ ಮುಂದೆ ಮಾತೃಶ್ರೀ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ರಾಮದುರ್ಗ ಘಟಕದ ಅಧ್ಯಕ್ಷರಾದ ಈರಣ್ಣ ಶಿ ರಾಜನಾಳ ಸಮ್ಮುಖದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಹೋರಾಟ ತಾಲೂಕ ತಾಲೂಕ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ದೇಶಪಾಂಡೆ ಸರ್ ಹೋರಾಟ ನಡೆಯುವ ಸ್ಥಳಕ್ಕೆ ಆಗಮಿಸಿ ಕುಡಿಯುವ ನೀರಿನ ಪೈಪ್ ಲೈನ್ ಮಾಡಿಸಿಕೊಡ್ತೀನಿ ಎಂದು ಹೇಳಿದ್ದರು ಆಗ ಪ್ರತಿಭಟನೆ ಹಿಂಪಡೆಯಲಾಯಿತು ಅದ್ದೆ ರೀತಿಯಾಗಿ ಇವತ್ತಿನ ದಿವಸ ತಾಲೂಕ ಪಂಚಾಯಿತಿ ದೇಶಪಾಂಡೆ ಸರ್ ನುಡಿದಂತೆ ನಡೆದು ದಾಡಿಭಾವಿ ಗ್ರಾಮಕ್ಕೆ ಕುಡಿಯುವ ನೀರು ಪೈಪ್ಲೈನ್ ಮಾಡಿಸಿ ನೀರು ಪೂರೈಕೆ ಮಾಡಿದ್ದಾರೆ ಆದರಿಂದ ದೇಶಪಾಂಡೆ ಸರಗೆ ಮಾತೃಶ್ರೀ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ರಾಮದುರ್ಗ ತಾಲೂಕ ಘಟಕದ ವತಿಯಿಂದ ಅಭಿನಂದನೆಗಳು.

ಚಿನ್ನಪ್ಪ ಕುಂದರಗಿ
ಸಂಸ್ಥಾಪಕ ಅಧ್ಯಕ್ಷರು.
ಮಾತೃಶ್ರೀ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ. ಹಾಗೂ ಮಾಹಿತಿ ಹಕ್ಕು ಹೋರಾಟಗಾರ.

LEAVE A REPLY

Please enter your comment!
Please enter your name here