ನೇಕಾರ ನಿಗಮಕ್ಕೆ ನೇಕಾರ ಮುಖಂಡ ರಾಜೇಂದ್ರ ಅಂಬಲಿ ಅವರಿಗೆ ನೀಡುವಂತೆ ಒತ್ತಾಯ…

0

ನೇಕಾರ ನಿಗಮಕ್ಕೆ ನೇಕಾರ ಮುಖಂಡ ರಾಜೇಂದ್ರ ಅಂಬಲಿ ಅವರಿಗೆ ನೀಡುವಂತೆ ಒತ್ತಾಯ…ಬನಹಟ್ಟಿ ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಒತ್ತಾಯ… ಶಾಸಕರು ಸರ್ಕಾರಕ್ಕೆ ಒತ್ತಾಯಿಸಿ ರಾಜು ಅವರನ್ನು ನೇಮಕ ಮಾಡಲು ಚಪ್ಪಾಳೆ ತಟ್ಟಿ ಒತ್ತಾಯ… ನೇಕಾರ ಕುಟುಂಬದ ಯುವಕ, ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ರ-ಬ ಪಕ್ಷದ ಮಾಜಿ ಅಧ್ಯಕ್ಷರಾದ ರಾಜೇಂದ್ರ ಅಂಬಲಿ… ಸಭೆಯಲ್ಲಿ ಭಾಜಪ ದುರಿಣರು, ನೇಕಾರ‌ ಮುಖಂಡರು, ಬನಹಟ್ಟಿ ಪ್ರತಿಷ್ಟಿತ ಸಂಸ್ಥೆಗಳ ಪದಾಧಿಕಾರಿಗಳು…

LEAVE A REPLY

Please enter your comment!
Please enter your name here