ಪತ್ನಿಗೆ ಕೋರೋನ ಸೋಂಕು ಪತ್ತೆಯಾಗಿದ್ದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

0

ದೊಡ್ಡಬಳ್ಳಾಪುರ ಖಾಸ್ ಬಾಗ್ ನಿವಾಸಿ ಹೆಚ್. ಎಂ ನಾಗರಾಜು ಎಂಬುವವರ ಪತ್ನಿ ಗೆ ಕೋರೋನ ಸೋಂಕು

ಪತ್ತೆಯಾಗಿದ್ದು, ಇವರು ಆಶಾ ಕಾರ್ಯಕರ್ತೆಯರ ಸಲಹೆಯಂತೆ ತಮ್ಮ ಮನೆಯಲ್ಲಿ ಕ್ವಾರೇಟಿನ್

ಮಾಡಲಾಗಿತ್ತು. ಈ ಕಾರಣವನ್ನು ನೆಪವಾಗಿಟ್ಟುಕೊಂಡು ಅಲ್ಲಿನ ಸ್ಥಳೀಯರು ಕೆಲವರು ಹೇಚ್. ಎಂ.

ನಾಗರಾಜು ರವರನ್ನು ಕೆಟ್ಟ ಶಬ್ದಳಿಂದ ನಿಂದಿಸುತ್ತಾರೆ. ಇದರಿಂದ ಮನ ನೊಂದ ನಾಗರಾಜು ರವರು ಆತ್ಮಹತ್ಯೆ

ಮಾಡಿಕೊಂಡು ಉಸಿರು ಚೆಲ್ಲಿದ್ದಾರೆ

ಕ್ವರೇಟಿನ್ ಮಾಡಿದ್ದರು ಮನೆಯಲ್ಲಿ ಇರದೇ ರೇಷನ್ ಕಾರ್ಡ್ ಗೆ ಹೋಗಿ ಅಕ್ಕಿ ರಾಗಿ ತೆಗೆದುಕೊಂಡು ಬಂದ್ದು

ಚಿಕನ್ ಅಂಗಡಿಗೆ ಹೋಗಿದ್ದಾರೆ ಅಕ್ಕ ಪಕ್ಕದ ಮನೆಯವರು ಎಲ್ಲೂ ಹೋಗಬೇಡಿ ಎಂದು ಭೈದ್ದಿದ್ದಾರೆ ಅದಕ್ಕೆ

ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here