ಪತ್ರಕರ್ತರು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಉಸ್ಮಾನ್ ಪಟೇಲ

0

ಪತ್ರಕರ್ತರು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಉಸ್ಮಾನ್ ಪಟೇಲ

ಆಂಕರ್ : ನೂತನ ಕೊಲ್ಹಾರ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆ ಗೊಂಡಿರುವ ನೂತನ ಅಧ್ಯಕ್ಷರಾಗಿ ಹಸನಡೊಂಗ್ರಿ ಕಮತಗಿ ಹಾಗೂ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಗಣಿ ಅವರಿಗೆ ವಿಜಯಪೂರ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಉಸ್ಮಾನ್ ಪಟೇಲ್ ಪಟ್ಟಣದ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ್ ಎಲ್ಲ ಪತ್ರಕರ್ತರು ಒಂದಾಗಿರಿ ನಿಮಲ್ಲಿ ಒಡತನ ಇದ್ದರೆ ಅದರ ಲಾಭ ಇನ್ನೊಬ್ಬರು ಪಡದೊಕೊಳ್ಳುತ್ತಾರೆ ನೀವೂ ಒಂದಾಗಿದ್ದರೆ ಸಮಾಜದಲ್ಲಿ ಭ್ರಷ್ಟಾಚಾರ ಮಾಡುವರು ಕೊಡ ಭಯಪಡುತ್ತಾರೆ.ನೀವೂ ನ್ಯಾಯ ಅನ್ನ್ಯಾಯದ ವಿರೋದ್ದ ನಿಷ್ಠೆಯಿಂದ ವರದಿ ಮಾಡಿ ಎಂದು ಹೇಳಿದರು..
ಈ ಸಂಧರ್ಭದಲ್ಲಿ .ತಾಲೂಕು ಹೋರಾಟ ಸಮೀತಿ.ಅಧ್ಯಕ್ಷರಾದ.ಈರಣಗೌಡ.ಕೊಮಾರ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ.ಚಂದ್ರಶೇಖರಯ್ಯ.ಗಣಕುಮಾರ. ಅಯೂಬ.ಪಠಾಣ. ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಹನೀಫ ಮಕಾನದಾರ.ಅಲ್ಲಾಬಕ್ಷ.ಕಾಖಂಡಕಿ.ಮುಸ್ತಫಾ ಮುಲ್ಲಾ ಹಾಗೂ ಉರಿನ ಪ್ರಮುಖರು.ಉಪಸ್ಥಿತರಿದ್ದರು.

ವರದಿ: ಬಂದೇನವಾಜ್

LEAVE A REPLY

Please enter your comment!
Please enter your name here