ಪರಿಸರ ದಿಂದ ಅಂತರ್ಜಲ ಹೆಚ್ಚಳ ವಾಗುವುದು ಬೆಳಗಾವಿ ಮೂಡಲಗಿ ತಾಲೂಕಿನಲ್ಲಿ ಪರಿಸರ ಬಗ್ಗೆ ಕಾಳಜಿ

0

ಕರ್ನಾಟಕ ಗರುಡ ಸಂಸ್ಥೆ
ಭ್ರಷ್ಟಾಚಾರ ನಿರ್ಮೂಲನೆ ನಮ್ಮ ದೇಯ್ಯ

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿ ಕರ್ನಾಟಕ ಗರುಡ ಸಂಸ್ಥೆ ವತಿಯಿಂದ ಹಿರಿಯ ಪತ್ರಕರ್ತರಾದ ಯಮನಪ್ಪ ಸುಲ್ತಾನಪುರ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಕರ್ನಾಟಕ ಗರುಡ ಸೆಂಸ್ಥೆಯ ಮೂಡಲಗಿ ತಾಲೂಕು ಅಧ್ಯಕ್ಷರಾದ ಈರಪ್ಪ ಡವಳೇಶ್ವರ ಪರಿಸರ ದಿಂದ ಮಾನವನಿಗೆ ಆಗುವ ಲಾಭ ಪರಿಸರ ವಿದ್ದರೆ ಶುದ್ಧ ಗಾಳಿ ಸಿಗುತ್ತದೆ ಪರಿಸರ ಮಾಲಿನ್ಯ ನಿಯಂತ್ರಣ ತಡೆಯುವುದು ಪರಿಸರ ದಿಂದ ಅಂತರ್ಜಲ ಹೆಚ್ಚಳ ವಾಗುವುದು ಪರಿಸರ ನಮ್ಮ ಸುತ್ತಲೂ ಹಸಿರು ಕಾಣುವುದು ನಾವು ಪ್ರತಿನಿತ್ಯ ಉಸಿರಾಡಿವುದು ಪರಿಸರ ದಿಂದ ಇವರಿಗೆ ಪರಿಸರ ಬಗ್ಗೆ ಕಾಳಜಿ ಹಾಗೂ ಪರಿಸರವನ್ನು ಬೆಳೆಸಲೇ ಬೇಕೆಂದು ಈತ ನಮ್ಮ ಮೂಡಲಗಿಯಲ್ಲಿ ಹುಟ್ಟಿ ಹಚ್ಚ ಹಸಿರು ಪರಿಸರ ನೋಡಲೇಬೇಕೆಂದು ಪಣತೊಟ್ಟ ಇವರೊಂದಿಗೆ ಇನ್ನೂ ಅನೇಕ ಯುವಕರಿಗೆ ಮಾರ್ಗದರ್ಶಿಯಾಗಿ ಇನ್ನೂ ಹಲವಾರು ಕೆಲಸ ಕಾರ್ಯಗಳಲ್ಲಿ ತೊಡಗಿ ರವರು ಪರಿಸರಪ್ರೇಮಿ ಎಂದು ಹೆಸರು ಪಡೆದು ಹಲವಾರು ಸಮಾಜಮುಖೀ ಕೆಲಸ ಮಾಡಿ ಹುಟ್ಟುಹಬ್ಬದ ನಿಮಿತ್ಯವಾಗಿ ಶಶಿ ನೆಟ್ಟು ಸನ್ಮಾನ ಮಾಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಿಎಸ್ಐ ಮಲಿಕಾರ್ಜುನ್ ಸಿಂಧೂರ್ ಮೂಡಲಗಿಯ ಪುರಸಭೆ ಮುಖ್ಯಾಧಿಕಾರಿಗಳು ದೀಪಕ್ ಹರ್ದಿ ಹಾಗೂ ಕರ್ನಾಟಕ ಗರುಡ ಸಂಸ್ಥೆಯ ರಾಜ್ಯ ಸಂಚಾಲಕರಾದ ಲಕ್ಷ್ಮಣ್ ವಾಯ್ ಮೆಳ್ಳಿಗೇರಿ ವಿಠ್ಠಲ್ ಗೌಡರ್ ಅಲ್ತಾಫ್ ಹವಾಲ್ದಾರ್ ಶಿವಬಸವ ಮೋರೆ ಸುಧೀರ್ ನಾಯರ ಸುಭಾಸ ಗೊಡ್ಯಾಗೋಳ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here