ಪ್ಯಾಟೆ ಹುಡುಗಿರು ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಮೇಬಿನಾ ಮೈಕಲ್ ಇನ್ನಿಲ್ಲ

0

ಪ್ಯಾಟೆ ಹುಡುಗಿರು ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಮೇಬಿನಾ ಮೈಕಲ್ ಇನ್ನಿಲ್ಲ
ಮೇಬಿನಾ ಮೈಕಲ್  ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರಸಿದ್ಧರಾಗಿದ್ದರು ಮತ್ತು ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದರು

ಪ್ಯಾಟೆ ಹುಡುಗಿರು ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಸೋಮವಾರಪೇಟೆ ಸಮೀಪದ ಐಗೂರು ಐರಿನ್ ವಾಸ್ ಅವರ ಮೊಮ್ಮಗಳು ಹಾಗೂ ಬೆನ್ಸಿ ಮೈಕಲ್ ಅವರ ಪುತ್ರಿ ಮೇಬಿನ ಮೈಕಲ್ ಅವರು  ಬೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ .

LEAVE A REPLY

Please enter your comment!
Please enter your name here