ಪ್ರಜೆಗಳ ಆರಾಮದಾಯಕ ಪ್ರಯಾಣಕ್ಕೆ ಅತ್ಯುತ್ತಮ ರಸ್ತೆ ಕಾಮಗಾರಿ!

0

ಪ್ರಜೆಗಳ ಆರಾಮದಾಯಕ ಪ್ರಯಾಣಕ್ಕೆ ಅತ್ಯುತ್ತಮ ರಸ್ತೆ ಕಾಮಗಾರಿ!

ಪ್ರಜೆಗಳಿಗೆ ಅಭೂತಪೂರ್ವ ಬದುಕನ್ನು ನೀಡುವ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು, ಪ್ರಗತಿಯತ್ತ ಸಾಗುವ ಪಥವು ರಸ್ತೆಗಳ ಸುಧಾರಣೆಯನ್ನೂ ಒಳಗೊಂಡಿದೆ.

ಇದನ್ನು ಸಾಧಿಸುವ ನಿಟ್ಟಿನಲ್ಲಿ, ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪ್ಪಾಚಿವಾಡಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 22 ಲಕ್ಷ ರೂ. ಗಳ ಮೊತ್ತದಲ್ಲಿ ಗ್ರಾಮ ಪರಿಮಿತಿಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಊರಿನ ಹಿರಿಯರು, ಮುಖಂಡರು, ಮಹಿಳೆಯರು ಒಡಗೂಡಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

अप्पाचीवाडी
नागरिकांच्या आरामदायी प्रवासासाठी उत्कृष्ट रस्त्याचे कामगारी.

नागरिकांना अभूतपूर्व जीवन देण्याची जबाबदारी घेऊन, प्रगतीकडे जाणाऱ्या मार्गामध्ये रस्ते सुधारणेचा समावेश सुद्धा आहे.

हे साध्य करण्यासाठी निपाणी मतदारसंघातील अप्पाचीवाडी गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 22 लाख रुपयांचा निधीतून गाव हद्दीतील सीसी रस्ता कामकाजाचे भूमिपूजन मान्यवरांच्या हस्ते संपन्न झाला.

LEAVE A REPLY

Please enter your comment!
Please enter your name here