ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ 70 ನೇ ಜನ್ಮ ದಿನದ ನಿಮಿತ್ಯ ಬಿಜೆಪಿಯು ಸೆಪ್ಟೆಂಬರ್ 14 ರಿಂದ 20 ರವರೆಗೆ ಸೇವಾ ಸಪ್ತಾಹ ಅಭಿಯಾನವನ್ನು ಪ್ರಾರಂಭಿಸಿದೆ

0

ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ 70 ನೇ ಜನ್ಮ ದಿನದ ನಿಮಿತ್ಯ ಬಿಜೆಪಿಯು ಸೆಪ್ಟೆಂಬರ್ 14 ರಿಂದ 20 ರವರೆಗೆ ಸೇವಾ ಸಪ್ತಾಹ ಅಭಿಯಾನವನ್ನು ಪ್ರಾರಂಭಿಸಿದೆ

ಅದರ ಅಂಗವಾಗಿ ಚಿಕ್ಕೋಡಿ – ಸದಲಗಾ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಡೋಣವಾಡೆ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಾಂಭವಿ ಅಶ್ವಥಪುರ ಅವರ ನೇತೃತ್ವದಲ್ಲಿ ಚಿಕ್ಕೋಡಿ ನಗರದ ವಾರ್ಡ್ ನಂ 3 ರಲ್ಲಿ ಇರುವಂತಹ ಸಾರ್ವಜನಿಕ ಉದ್ಯಾನವನದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು ಶ್ರೀಮತಿ ಸುಮಾ ಗವಿ ಜಯಶ್ರೀ ಶೇಡಬಾಳ ಶೈಲಾ ವಂಟಮುತ್ತೆ ಬಿಸಮಿಲ್ಲಾಹ ಮುಜಾವರ ಆಶಾ ಪಾಟೀಲ ಕಾಂಚನ ಅಳಗುಂಡಿ ಭುವನೇಶ್ವರಿ ಗುಡದಿನ್ನಿ ಸಾಕ್ಷಿ ಖಿನ್ನವರ ಇವರೆಲ್ಲರೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿರುವರು

LEAVE A REPLY

Please enter your comment!
Please enter your name here