ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ಅಂಭ್ರಮಣ ಅಂಬುರಾಮೆಶ್ವರ ದೇವಸ್ಥಾನ…!

0

ಚಿಂಚೊಳಿಯಿಂದ ಸುಮಾರು 30 km ದುರದ ಕರ್ನಾಟಕ ಹಾಗೂ ತೆಲಂಗಾಣ ಮಧ್ಯೆ ಹಚ್ಚ ಹಸುರಿನಿಂದ ಕುಡಿದ ಪ್ರಕೃತಿಯ ಮಡಿಲಲ್ಲಿ ಗುಡ್ಡ ಬೆಟ್ಟಗಳ ನಡುವೇ ಕಾಣಸಿಗುವ ಪ್ರೆಕ್ಷಣೆಯ ಸ್ಥಳ ಅಂಬುರಾಮೇಶ್ವರ ದೇವಸ್ಥಾನವಾಗಿದೆ
ಮಳೆಗಾಳ ಬಂತೆಂದ್ದರೆ ಸಾಕು ಯಾವ ಕಡೆ ನೊಡಿದರು ಹಚ್ಚ ಹಸಿರಿನಿಂದ ಕೂಡಿದ ಗಿಡ ಮರಗಳು ಅಲ್ಲಿ ಅಲ್ಲಿ ಕಾಣ ಸಿಗುವ ವಿವಿಧ ಕಾಡಿನ ಹೂಗಳು ಗುಬ್ಬಚ್ಚಿಗಳ ಚಿಲಿಪಿಲಿ ನಾದ ಕಲ್ಲು ಬಂಡೆಗಳ ನಡುವೆ ಹರಿಯುವ ನಿರಿನ ಸಪ್ಪಳ ಕಲ್ಲಿನ ನಡುವೆ ಕೊರೆದ ಗೂಹೆಗಳು ನೊಡುಗರ ಮನ ಮೆಚ್ಚಿದೆ

ವಿಶೆಷವಾಗಿ ಶ್ರಾವಣ ಮಾಸದಲ್ಲಿ ದೇವರಿಗೆ ದಿನ ನಿತ್ಯದ ಅಭಿಷೆಕ ಪೂಜೆ ಸಲ್ಲಿಸುತ್ತಾರೆ ಈ ಒಂದು ಪ್ರೆಕ್ಷಣೆ ಸ್ಥಳ ನೊಡಲು ಚಿಂಚೋಳಿ ಕಲಬುರಗಿ ಜಹಿರಾಬಾದ ತಾಂಡುರ್ ಹಿಗೆ ಹಲವಾರು ಊರಿನಿಂದ ಸಾವಿರಾರು ಭಕ್ತರು ಪ್ರವಾಸಿಗರು ಬಂದು ಪ್ರಕೃತಿಯ ಸೊಬಗು ನೊಡಿ ಕಣ್ತುಂಬಿಸಿಕೊಳ್ಳುತ್ತಾರೆ ಸ್ಥಳಿಯ ಪ್ರವಾಸಿಗರಾದ ಶ್ರೀ ಧರ್ ಪಾಟಿಲ್,ಶರಣಬಸವೇಶ್ವರ ಭಿಮಶೆಟ್ಟಿ ಮುಕ್ಕಾ ,ಸಂಜಿವ್ ಸಂಗಣ್ಣ ಮುತ್ತಂಗಿ ಕೃಷ್ಣ ಕಂದಿ,ನಾಗೇಶ ಚಿಂತಪಳ್ಳಿಕರ್,ಶ್ರೀ ಕಾಂತ ಪೊಲಕಪಳ್ಳಿ ಹಲವಾರು ಪ್ರವಾಸಿಗರು ಇದ್ದರು

ವರದಿ:- ಶಿವಕುಮಾರ್ ತಳವಾರ ಸುಲೇಪೇಟ

LEAVE A REPLY

Please enter your comment!
Please enter your name here