“ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ||”
ಇಂದು ಸಂಕಷ್ಟಹರ, ಪ್ರಥಮಪೂಜ್ಯ ಶ್ರೀ ಗಣಪತಿಯ ಹಬ್ಬ. ದೇಶದೆಲ್ಲೆಡೆ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದಾದರೂ, ಈ ವರ್ಷ ಸರಳವಾಗಿ ಆಚರಣೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯನ್ನು ಈ ಕೊರೊನಾ ಮಹಾಮಾರಿ ತಂದೊದಗಿದೆ.
ಕೊವಿಡ್-19 ನ ಹಾವಳಿಯು ಇಡೀ ಮಾನವ ಜನಾಂಗವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಮಾತ್ರ ನಿಸ್ವಾರ್ಥವಾಗಿ, ತಮ್ಮ ಜೀವದ ಹಂಗನ್ನು ತೊರೆದು ಕೇವಲ ಜನಸೇವೆಯನ್ನೇ ಉಸಿರಾಗಿಸಿಕೊಂಡು, ನಮಗಾಗಿ ದುಡಿಯುತ್ತಾ, ಇಂದು ನಮ್ಮ ಪಾಲಿನ ದೇವತಾಸ್ವರೂಪಿಗಳಾಗಿದ್ದಾರೆ.
ಗಣೇಶ ಹಬ್ಬದ ಸುಸಂದರ್ಭವನ್ನು, ಈ ಧೀರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರ ಮನೆಗೆ ತಂದು, ಕೊರೊನಾ ವಾರಿಯರ್ ಗಳ ಚಿತ್ರಗಳೊಂದಿಗೆ ಪ್ರತಿಷ್ಟಾಪಿಸಿ, ವಿಧಿವತ್ತಾಗಿ ಪೂಜಿಸಿ, ಲೋಕದ ಸರ್ವ ವಿಘ್ನಗಳನ್ನೂ ನಿವಾರಿಸೆಂದು ವಿಘ್ನಹರ್ತನಲ್ಲಿ ಪ್ರಾರ್ಥಿಸಿದರು.
“प्रसन्न विनायक देवं पेरिवन-पुर संस्तीतं
सर्व विघ्न हरं नित्यं वंदे श्री कुंजराननं || ”
आज विघ्नहर्ता प्रथमवंदित श्री गणपतीचा सण. जरी देशभरात अत्यंत भव्यदिव्य साजरा केला जात असला तरी यावर्षीच्या साध्या पद्धतीने साजरा केला जावा अशी कोरोना महामारी अडचण आणली आहे.
कोविड -19 च्या दुर्दशाने संपूर्ण मानवजातीच अडचणीत सापडली आहे. यावेळी कोरोना वॉरियर्स निस्वार्थपणाने आपल्या जीवाची पर्वा न करता जनसेवाच ईश्वर सेवा समजून आपल्यासाठी कार्यरत असलेले त्यांनी साक्षात देवतास्वरूप आहेत.
गणेशोत्सवाच्या हा सुंदर क्षण या वीर योद्धांना आभार मानण्यासाठी आहे. डॉक्टरांच्या वेषभूषेतील गणेशाची मूर्ती राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांच्या घरी आणून, कोरोना वॉरियर्सच्या प्रतिमांसह, विधीपूर्वक पूजा करण्यात आली, जगातील सर्व समस्या दूर व्हाव्यात अशी प्रार्थना केली.